ಹೊರ್ತಿ:ಇಲ್ಲಿನ ಹೊರ್ತಿ ಕೆರೆ ತುಂಬಿ ಬಿರುಕು ಬಿಟ್ಟು ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶ ಹಾಗೂ ಶಾಸಕರ ಸೂಚನೆ ಮೂಲಕ ಗುರುವಾರ ವಿಜಯಪುರ ಕೆಬಿಜೆಎನ್ ಎಲ್ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು 3ಜೆಸಿಬಿ ಮೂಲಕ ಕೆರೆಯ ಸಾಂಡ ಪಕ್ಕದಿಂದ ಕೆರೆಯ 5ಮೀಟರ್ ಬಲ ಅಂತರದಲ್ಲಿ ಹರಿ ಕಡಿದು ಅದರ ಮೂಲಕ ಕೆರೆಯಲ್ಲಿನ 5ಅಡಿ ನೀರು ಕಡಿಮೆ ಮಾಡಿಸಲೂ ಕ್ರಮ ಕೈಗೊಂಡರು.