ಮಂಗಳವಾರ, ಮೇ 24, 2022
27 °C

ಪರಿಷತ್‌ ಚುನಾವಣೆ: ಅಬಕಾರಿ ನಿಯಂತ್ರಣ ಕೊಠಡಿ ಸ್ಥಾಪನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ವಿಧಾನ ಪರಿಷತ್‌ ಚುನಾವಣೆಗೆ ಸಂಬಂಧಿಸಿದಂತೆ ಅಬಕಾರಿ ಅಕ್ರಮಗಳನ್ನು ತಡೆಗಟ್ಟಲು ಕಂಟ್ರೋಲ್ ರೂಂಗಳನ್ನು ಸ್ಥಾಪಿಸಲಾಗಿದೆ ಎಂದು ವಿಜಯಪುರ ಅಬಕಾರಿ ಉಪ ಆಯುಕ್ತರಾದ ಸಯೀದಾ ತಿಳಿಸಿದ್ದಾರೆ.

ಅಬಕಾರಿ ಇಲಾಖೆಗೆ ಸಂಬಂಧಿಸಿದ ದೂರುಗಳಿದ್ದಲ್ಲಿ ಈ ಕೆಳಕಂಡ ಸಂಖ್ಯೆಗಳಿಗೆ ಕರೆ ಮಾಡಬಹುದು. 

ವಿಜಯಪುರ ಅಬಕಾರಿ ಉಪ ಆಯುಕ್ತರಾದ ಅಜ್ಮತ ಆಫ್ರೀನ್ ಅವರ ನಿಯಂತ್ರಣ ಕೊಠಡಿ ದೂ.ಸಂ: 08352-244602 ಹಾಗೂ ಮೊ.ಸಂ: 9449597164 ಆಗಿರುತ್ತದೆ.

ಅಬಕಾರಿ ನಿರೀಕ್ಷಕರಾದ ಮಹಾದೇವ ಪೂಜಾರಿ ಅವರ ನಿಯಂತ್ರಣ ಕೊಠಡಿ ದೂ.ಸಂ: 08352-244602 ಹಾಗೂ ಮೊ.ಸಂ: 9449597166.

ಅಬಕಾರಿ ಉಪ ಅಧೀಕ್ಷಕರಾದ ಎಚ್.ಎಸ್. ವಜ್ರಮಟ್ಟಿ ಅವರ ನಿಯಂತ್ರಣ ಕೊಠಡಿ ದೂ.ಸಂ: 08352-252451 ಹಾಗೂ ಮೊ.ಸಂ: 9449597167.

ವಿಜಯಪುರ ಉಪ ವಿಭಾಗದ ಅಬಕಾರಿ ನಿರೀಕ್ಷ ಮಂಜುನಾಥ ಶಿರಹಟ್ಟಿ ಅವರ ನಿಯಂತ್ರಣ ಕೊಠಡಿ ದೂ.ಸಂ: 08352-252451 ಹಾಗೂ ಮೊ.ಸಂ: 9449597168.

ವಿಜಯಪುರ ವಲಯದ ಅಬಕಾರಿ ನಿರೀಕ್ಷಕರಾದ ಮಹೇಶ ನಿಂಗರೆಡ್ಡಿ ಅವರ ನಿಯಂತ್ರಣ ಕೊಠಡಿ ದೂ.ಸಂ: 08352-254478 ಹಾಗೂ ಮೊ.ಸಂ: 9448960948

ಇಂಡಿ ವಲಯದ ಅಬಕಾರಿ ನಿರೀಕ್ಷಕರಾದ ಮಲ್ಲಪ್ಪ ಪಡಸಲಗಿ ಅವರ ನಿಯಂತ್ರಣ ಕೊಠಡಿ ದೂ.ಸಂ: 08359-222093 ಹಾಗೂ ಮೊ.ಸಂ: 7019164044

ಬಸವನ ಬಾಗೇವಾಡಿ ವಲಯದ ಅಬಕಾರಿ ನಿರೀಕ್ಷಕರಾದ ಜಿ.ಎಸ್ ಪಾಟೀಲ ಅವರ ನಿಯಂತ್ರಣ ಕೊಠಡಿ ದೂ.ಸಂ: 08358-295029 ಹಾಗೂ ಮೊ.ಸಂ: 9611972299,

ಮುದ್ದೇಬಿಹಾಳ ಅಬಕಾರಿ ನಿರೀಕ್ಷಕರಾದ ಜ್ಯೋತಿಬಾಯಿ ಅವರ ನಿಯಂತ್ರಣ ಕೊಠಡಿ ದೂ.ಸಂ: 08356-222331 ಹಾಗೂ ಮೊ.ಸಂ: 7026038079

ಅಬಕಾರಿ ನಿರೀಕ್ಷಕರಾದ ಆರತಿ ಖೈನೂರ ಅವರ ನಿಯಂತ್ರಣ ಕೊಠಡಿ ದೂ.ಸಂ: 8050912301 ಹಾಗೂ ಮೊ.ಸಂ: 9663436479 ಆಗಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.