ಬುಧವಾರ, 16 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಂದಗಿ: ಬಯಲು ಬಹಿರ್ದೆಸೆಗೆ ಹೋಗಲು ರಸ್ತೆ ಮಾಡಲು ಮನವಿ

ಸಿಂದಗಿ: ಬೋರಗಿ ಗ್ರಾಮದಲ್ಲಿ ರಸ್ತೆ ಮೇಲೆ ಮಹಿಳೆಯರಿಂದ ಪ್ರತಿಭಟನೆ
Published : 11 ಸೆಪ್ಟೆಂಬರ್ 2024, 4:49 IST
Last Updated : 11 ಸೆಪ್ಟೆಂಬರ್ 2024, 4:49 IST
ಫಾಲೋ ಮಾಡಿ
Comments
ರಸ್ತೆ ಇಲ್ಲದ ಕಾರಣ ಹೊರಗಡೆ ಬಯಲು ಬಹಿರ್ದೆಸೆಗೆ ಹೋಗಲಾರದ್ದಕ್ಕೆ ಮನೆಯಲ್ಲಿಯೇ ಹೇಡಿಗೆಯಲ್ಲಿ ಕಕ್ಕಸ ಮಾಡಿ ಹೊರಗೆ ಚೆಲ್ಲುವ ಕೆಟ್ಟ ಪರಿಸ್ಥಿತಿ ಉಂಟಾಗಿದೆ
ಚಂದ್ರಭಾಗವ್ವ ಕೋಳಾರಿ ಬೋರಗಿ ಗ್ರಾಮಸ್ಥೆ
ಬೋರಗಿ ಗ್ರಾಮದಲ್ಲಿ ಮಹಿಳೆಯರಿಗೆ ಸಾರ್ವಜನಿಕ ಶೌಚಾಲಯ ಮತ್ತು ರಸ್ತೆ ದುರಸ್ತಿಗಾಗಿ ಗುಬ್ಬೇವಾಡ ಪಿಡಿಒ ಎ.ಟಿ.ಅಂಗಡಿ ಅಭಿವೃದ್ದಿಗೆ ಎಳ್ಳಷ್ಠು ಸಹಕಾರ ನೀಡುತ್ತಿಲ್ಲ
ಸೀತಮ್ಮ ಕಟ್ಟಿಮನಿ ಗುಬ್ಬೇವಾಡ ಗ್ರಾಮ ಪಂಚಾಯ್ತಿ ಅಧ್ಯಕ್ಷೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT