ಸ್ಯಾಟ್‌ಲೈಟ್ ಬಸ್ ನಿಲ್ದಾಣ | ಶೌಚಾಲಯಗಳ ನಡುವೆ ಗೋಡೆ ನಿರ್ಮಾಣ, ತಪ್ಪಿದ ಮುಜುಗರ
ಬೆಂಗಳೂರು ಸ್ಯಾಟ್‌ಲೈಟ್ ಬಸ್ ನಿಲ್ದಾಣದಲ್ಲಿ ಟಿಕೆಟ್ ಕೌಂಟರ್ ಬಳಿಯ ಪುರುಷ ಹಾಗೂ ಮಹಿಳಾ ಶೌಚಾಲಯ ನಡುವೆ ಗೋಡೆ ನಿರ್ಮಿಸುವ ಮೂಲಕ ಮಹಿಳೆಯರಿಗೆ ಆಗುತ್ತಿದ್ದ ಮುಜುಗರವನ್ನು ತಪ್ಪಿಸಲಾಗಿದೆ.Last Updated 13 ಆಗಸ್ಟ್ 2025, 1:34 IST