ಶುಕ್ರವಾರ, 6 ಮಾರ್ಚ್ 2026
×
ADVERTISEMENT

ಸಿಂದಗಿ | ದೂರುಗಳಿಂದ ಮುಕ್ತವಾಗದ ಸಿಂದಗಿ ಆಸ್ಪತ್ರೆ!

ಜಿಲ್ಲೆಯಲ್ಲಿಯೇ ಅತ್ಯುತ್ತಮ ತಾಲ್ಲೂಕು ಸರ್ಕಾರಿ ಆಸ್ಪತ್ರೆ ಎಂದೇ ಪ್ರಸಿದ್ಧಿ
Published : 9 ಫೆಬ್ರುವರಿ 2026, 4:15 IST
Last Updated : 9 ಫೆಬ್ರುವರಿ 2026, 4:15 IST
ADVERTISEMENT
ಫಾಲೋ ಮಾಡಿ
Comments
ಸಿಂದಗಿ ನಗರದ ತಾಲ್ಲೂಕು ಆಸ್ಪತ್ರೆಯಲ್ಲಿ ಬಳಕೆಯಾಗದ ಚಿಕ್ಕಮಕ್ಕಳ ವಾರ್ಡ್‌ ಕಟ್ಟಡ
ಸಿಂದಗಿ ನಗರದ ತಾಲ್ಲೂಕು ಆಸ್ಪತ್ರೆಯಲ್ಲಿ ಬಳಕೆಯಾಗದ ಚಿಕ್ಕಮಕ್ಕಳ ವಾರ್ಡ್‌ ಕಟ್ಟಡ
ಸಿಂದಗಿ ನಗರದ ತಾಲ್ಲೂಕು ಆಸ್ಪತ್ರೆಯಲ್ಲಿ ನೂತನವಾಗಿ ಪ್ರಾರಂಭಗೊಂಡ ಚಿಕ್ಕಮಕ್ಕಳ ಎನ್ಐಸಿಯು ಘಟಕ
ಸಿಂದಗಿ ನಗರದ ತಾಲ್ಲೂಕು ಆಸ್ಪತ್ರೆಯಲ್ಲಿ ನೂತನವಾಗಿ ಪ್ರಾರಂಭಗೊಂಡ ಚಿಕ್ಕಮಕ್ಕಳ ಎನ್ಐಸಿಯು ಘಟಕ
ಸಿಂದಗಿ ನಗರದ ತಾಲ್ಲೂಕು ಆಸ್ಪತ್ರೆಯಲ್ಲಿರುವ ರಕ್ತ ತಪಾಸಣಾ ಪ್ರಯೋಗಾಲಯ
ಸಿಂದಗಿ ನಗರದ ತಾಲ್ಲೂಕು ಆಸ್ಪತ್ರೆಯಲ್ಲಿರುವ ರಕ್ತ ತಪಾಸಣಾ ಪ್ರಯೋಗಾಲಯ
ಸಿಂದಗಿ ನಗರದ ತಾಲ್ಲೂಕು ಆಸ್ಪತ್ರೆಯಲ್ಲಿರುವ ರಕ್ತ ತಪಾಸಣೆಯ ಹೈಟೆಕ್ ಯಂತ್ರ
ಸಿಂದಗಿ ನಗರದ ತಾಲ್ಲೂಕು ಆಸ್ಪತ್ರೆಯಲ್ಲಿರುವ ರಕ್ತ ತಪಾಸಣೆಯ ಹೈಟೆಕ್ ಯಂತ್ರ
ಸಿಂದಗಿ ಸರ್ಕಾರಿ ಆಸ್ಪತ್ರೆಯಲ್ಲಿ ಅಗತ್ಯ ಕಾರ್ಯಗಳಿಗಾಗಿ ಒಟ್ಟು ₹3 ಕೋಟಿ ಒದಗಿಸಲಾಗಿದೆ. ₹45 ಲಕ್ಷ ವೆಚ್ಚದ ಹೈಟೆಕ್ ಆಂಬುಲೆನ್ಸ್ ಒದಗಿಸಲಾಗಿದೆ. ಆಸ್ಪತ್ರೆಯಲ್ಲಿ ಸಾಕಷ್ಟು ಸುಧಾರಣೆ ಕಂಡಿದೆ. ಇನ್ನೂ ಹೆಚ್ಚಿನ ಸುಧಾರಣೆಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವೆ
ಅಶೋಕ ಮನಗೂಳಿ ಶಾಸಕ ಸಿಂದಗಿ 
ಸಿಂದಗಿ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಸರ್ಜನ್‌ ಇದ್ದಾರೆ ಶಸ್ತ್ರಚಿಕಿತ್ಸೆ ನಡೆಯುತ್ತವೆ. ಸಿಜೇರಿಯನ್ ಹೆರಿಗೆಗಳನ್ನು ಈಗ ಇಲ್ಲಿ ತಿಂಗಳಿಗೆ 25-30 ಮಾಡಲಾಗುತ್ತಿದೆ. ಡಯಾಲಿಸಿಸ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ  
ಡಾ.ಸಂಪತ್ ಗುಣಾರಿ ಜಿಲ್ಲಾ ಆರೋಗ್ಯಾಧಿಕಾರಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಜಯಪುರ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT