ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲಾಪುರ: ರೈಲುಗಳ ಸಂಚಾರ ಅವಧಿ ವಿಸ್ತರಣೆ

Published 24 ಮಾರ್ಚ್ 2024, 15:21 IST
Last Updated 24 ಮಾರ್ಚ್ 2024, 15:21 IST
ಅಕ್ಷರ ಗಾತ್ರ

ಸೋಲಾಪುರ: ಮಾರ್ಚ್‌ಗೆ ಕೊನೆಗೊಳ್ಳಲಿದ್ದ ಸೋಲಾಪುರ ವಿಭಾಗದಿಂದ ಸಂಚರಿಸುತ್ತಿರುವ ವಿಶೇಷ ರೈಲುಗಳ ಅವಧಿಯು ಜೂನ್  ವರೆಗೆ ವಿಸ್ತರಿಸಲಾಗಿದೆ ಎಂದು ಮಧ್ಯ ರೈಲ್ವೆ ತಿಳಿಸಿದೆ.

ಸೋಲಾಪುರ - ಲೋಕಮಾನ್ಯ ಟರ್ಮಿನೆಸ್ ಎಕ್ಸ್‌ಪ್ರೆಸ್ -ಸೋಲಾಪುರ (ರೈಲು ಸಂಖ್ಯೆ 01435/01436), ಸೋಲಾಪುರ- ತಿರುಪತಿ- ಸೋಲಾಪುರ ಎಕ್ಸಪ್ರೆಸ್(ರೈಲು ಸಂಖ್ಯೆ 01437/01438), ಸೋಲಾಪುರ- ದೌಂಡ- ಸೋಲಾಪುರ ಡೈಲಿ(ರೈಲು ಸಂಖ್ಯೆ 01461/01462),  ಸೋಲಾಪುರ- ಕಲ್ಬುರ್ಗಿ -ಸೋಲಾಪುರ ಡೈಲಿ(ರೈಲು ಸಂಖ್ಯೆ 01463/01464), ಪುಣೆ -ಹರಂಗೂಳ- ಪುಣೆ ಡೈಲಿ(ರೈಲು ಸಂಖ್ಯೆ 01487/01488) ವಿಶೇಷ ರೈಲುಗಳು ಜೂನ್‌ ವರೆಗೂ ಸಂಚಾರ ಮುಂದುವರಿಸಲಿವೆ.

ರೈಲು ಸಂಚಾರದ ವೇಳೆ ಹಾಗೂ ನಿಲುಗಡೆಗಾಗಿ www.enquiry.indianrail.gov.in ನಲ್ಲಿ ವೀಕ್ಷಿಸಬಹುದಾಗಿದೆ ಎಂದು ಮಧ್ಯ ರೈಲು ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT