ಮುದ್ದೇಬಿಹಾಳ ಪಟ್ಟಣದ ಬಸವೇಶ್ವರ ವೃತ್ತದಿಂದ ಆಲಮಟ್ಟಿ ರಸ್ತೆಯ ಕಡೆಗೆ ತೆರಳುವ ಬೀದಿ ದೀಪ ಹತ್ತದೇ ಇರುವುದು
ಪುರಸಭೆಗೆ ಇನ್ನೂವರೆಗೂ ಬೀದಿ ದೀಪಗಳ ಜವಾಬ್ದಾರಿಯನ್ನು ಹಸ್ತಾಂತರಿಸಿಲ್ಲ. ನಾವೇ ಕೆಲವೊಂದು ಪರ್ಯಾಯ ವ್ಯವಸ್ಥೆ ಕೈಗೊಂಡು ಒಂದಿಷ್ಟು ದೀಪಗಳನ್ನು ಬೆಳಗಿಸಲು ಕ್ರಮ ಕೈಗೊಂಡಿದ್ದೇವು
-ಮಲ್ಲನಗೌಡ ಬಿರಾದಾರ ಪುರಸಭೆ ಮುಖ್ಯಾಧಿಕಾರಿ
ಆಲಮಟ್ಟಿ ರಸ್ತೆಯ ಡಿವೈಡರ್‌ನಲ್ಲಿ ಅರಣ್ಯ ಇಲಾಖೆಯವರು ಸಸಿ ನೆಡುವ ಸಮಯದಲ್ಲಿ ಕಂಬಗಳಿಗೆ ಜೋಡಿಸಿದ್ದ ವಿದ್ಯುತ್ ಸಂಪರ್ಕಕ್ಕೆ ಹಾನಿಯಾಗಿದ್ದು ಅದನ್ನು ಸರಿಪಡಿಸಿ ಬೀದಿ ದೀಪ ಬೆಳಗಿಸಲು ಗುತ್ತಿಗೆದಾರರಿಗೆ ಸೂಚಿಸಿ ಕ್ರಮ ಕೈಗೊಳ್ಳುತ್ತೇವೆ.