ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಬ್ಯಾಂಕ್‌ ಕಳವು ಪ್ರಕರಣ: ಬ್ಯಾಂಕ್, ರೈಲ್ವೆ ನೌಕರರು, ಅತಿಥಿ ಉಪನ್ಯಾಸಕರೇ ಕಳ್ಳರು!

39 ಕೆ.ಜಿ ಚಿನ್ನಾಭರಣ ವಶ, 15 ಆರೋಪಿಗಳ ಬಂಧನ
Published : 11 ಜುಲೈ 2025, 13:13 IST
Last Updated : 11 ಜುಲೈ 2025, 13:13 IST
ಫಾಲೋ ಮಾಡಿ
Comments
ಪ್ರಕರಣದ ವಿವರ
ಮೇ 23 ರಿಂದ 25ರ ನಡುವೆ ಕಳ್ಳರು ಮನಗೂಳಿ ಪಟ್ಟಣದಲ್ಲಿರುವ ಕೆನರಾ ಬ್ಯಾಂಕಿನ ಸೇಫ್ ಲಾಕರ್‌ನಲ್ಲಿದ್ದ ಅಂದಾಜು ₹ 53.26 ಕೋಟಿ ಮೌಲ್ಯದ ಬಂಗಾರದ ಆಭರಣ ಹಾಗೂ ₹ 5,20,450 ನಗದು ಸೇರಿದಂತೆ ಒಟ್ಟು ₹ 53.31 ಕೋಟಿ ಮೌಲ್ಯದ ಬಂಗಾರದ ಆಭರಣಗಳು ಹಾಗೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT