ಮಂಗಳವಾರ, 13 ಜನವರಿ 2026
×
ADVERTISEMENT

Robbery

ADVERTISEMENT

ನಾಯಕನಹಟ್ಟಿ: ತಳಕು ಬಸ್‌ ನಿಲ್ದಾಣದ ಬಳಿ ಸರಣಿ ಕಳವು

Shop Burglaries: ನಾಯಕನಹಟ್ಟಿ ತಳಕು ಬಸ್ ನಿಲ್ದಾಣದ ಬಳಿ ಶುಕ್ರವಾರ ರಾತ್ರಿ ಏಳು ಅಂಗಡಿಗಳ ಬೀಗ ಮುರಿದು ಹಣ ಮತ್ತು ವಸ್ತುಗಳನ್ನು ಕದಿಯಲಾಗಿದೆ. ಸಿಸಿ ಟಿವಿಯಲ್ಲಿ ದೃಶ್ಯ ಸೆರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 11 ಜನವರಿ 2026, 6:42 IST
ನಾಯಕನಹಟ್ಟಿ: ತಳಕು ಬಸ್‌ ನಿಲ್ದಾಣದ ಬಳಿ ಸರಣಿ ಕಳವು

ಕಲಬುರಗಿ: ಚಿನ್ನ ಕದ್ದು ವೃದ್ಧೆ ಕೂಡಿಹಾಕಿದ್ದ ಆರೋಪಿ ಬಂಧನ

ಕಲಬುರಗಿಯಲ್ಲಿ ವೃದ್ಧೆಯನ್ನು ಬೆದರಿಸಿ 70 ಗ್ರಾಂ ಚಿನ್ನ ಕದ್ದು ಕೂಡಿ ಹಾಕಿದ್ದ ಆರೋಪಿ ಶಿವಕುಮಾರ್ ಕುಪ್ಪಸ್ವಾಮಿ ಬಂಧನ. ಸಿಸಿ ಟಿವಿ ಆಧಾರದಲ್ಲಿ ಪತ್ತೆ, 40 ಗ್ರಾಂ ಚಿನ್ನ ವಶ.
Last Updated 11 ಜನವರಿ 2026, 5:22 IST
ಕಲಬುರಗಿ: ಚಿನ್ನ ಕದ್ದು ವೃದ್ಧೆ ಕೂಡಿಹಾಕಿದ್ದ ಆರೋಪಿ ಬಂಧನ

ಹೆದ್ದಾರಿಯಲ್ಲಿ ಹೆಚ್ಚಿದ ದರೋಡೆ: ಮೂರು ವರ್ಷದಲ್ಲಿ 430 ಪ್ರಕರಣ ದಾಖಲು

Increased highway robberies: ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಕ್ರಿಯವಾಗಿರುವ ದರೋಡೆ ಹಾಗೂ ಸುಲಿಗೆ ತಂಡಗಳು ನೂರಾರು ಪ್ರಯಾಣಿಕರಿಂದ ಹಣ, ಚಿನ್ನಾಭರಣ ದೋಚುತ್ತಿವೆ.
Last Updated 10 ಜನವರಿ 2026, 0:30 IST
ಹೆದ್ದಾರಿಯಲ್ಲಿ ಹೆಚ್ಚಿದ ದರೋಡೆ: ಮೂರು ವರ್ಷದಲ್ಲಿ 430 ಪ್ರಕರಣ ದಾಖಲು

ಎಕ್ಸಾಸ್ಟ್ ಫ್ಯಾನ್‌ ರಂಧ್ರದಲ್ಲಿ ಸಿಲುಕಿ ವಿಲವಿಲ ಒದ್ದಾಡಿದ ಕಳ್ಳ: ಏನಿದು ಘಟನೆ?

Kota Theft Case: ಕಳ್ಳತನ ಮಾಡಲು ಮನೆಯೊಳಗೆ ನುಗ್ಗಿದ್ದ ಕಳ್ಳನೊಬ್ಬ ಅಡುಗೆ ಕೋಣೆಯ ಎಕ್ಸಾಸ್ಟ್ ಫ್ಯಾನ್‌ನ ರಂಧ್ರದಲ್ಲಿ ಸಿಲುಕಿಕೊಂಡು ಒಂದು ಗಂಟೆ ಕಾಲ ಅಸಹಾಯಕನಾಗಿ ನೇತಾಡುತ್ತಿದ್ದ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ.
Last Updated 6 ಜನವರಿ 2026, 14:37 IST
ಎಕ್ಸಾಸ್ಟ್ ಫ್ಯಾನ್‌ ರಂಧ್ರದಲ್ಲಿ ಸಿಲುಕಿ ವಿಲವಿಲ ಒದ್ದಾಡಿದ ಕಳ್ಳ: ಏನಿದು ಘಟನೆ?

ಹುಣಸೂರು: ದರೋಡೆಯಾದ ಚಿನ್ನಾಭರಣದ ಮೌಲ್ಯ ₹10 ಕೋಟಿ

Jewellery Robbery: ಹುಣಸೂರು ತಾಲೂಕಿನ ಎನ್‌ಎಚ್-275ರಲ್ಲಿನ ‘ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್‌’ ಅಂಗಡಿಯಲ್ಲಿ ಐವರು ಬಂದೂಕುಧಾರಿಗಳು ದಾಳಿ ನಡೆಸಿ ₹10 ಕೋಟಿಗೂ ಮಿಕ್ಕಿ ಮೌಲ್ಯದ 450 ಚಿನ್ನಾಭರಣಗಳನ್ನು ದರೋಡೆ ಮಾಡಿದ್ದಾರೆ.
Last Updated 1 ಜನವರಿ 2026, 5:00 IST
ಹುಣಸೂರು: ದರೋಡೆಯಾದ ಚಿನ್ನಾಭರಣದ ಮೌಲ್ಯ ₹10 ಕೋಟಿ

ಬ್ಯಾಂಕ್ ಗೋಡೆ ಕೊರೆದು ₹3.5 ಕೋಟಿ ಮೌಲ್ಯದ ನಗದು, ಚಿನ್ನಾಭರಣ ದೋಚಿದ ಕಳ್ಳರು!

German Bank Robbery: ಉಳಿತಾಯ ಬ್ಯಾಂಕ್‌ವೊಂದರ ಗೋಡೆ ಕೊರೆದು ₹3.5 ಕೋಟಿ ಮೌಲ್ಯದ ನಗದು, ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿರುವ ಘಟನೆ ಜರ್ಮನಿಯ ಪಶ್ಚಿಮ ನಗರವಾದ ಗೆಲ್ಸೆನ್‌ಕಿರ್ಚೆನ್‌ನಲ್ಲಿ ನಡೆದಿದೆ.
Last Updated 31 ಡಿಸೆಂಬರ್ 2025, 4:09 IST
ಬ್ಯಾಂಕ್ ಗೋಡೆ ಕೊರೆದು ₹3.5 ಕೋಟಿ ಮೌಲ್ಯದ ನಗದು, ಚಿನ್ನಾಭರಣ ದೋಚಿದ ಕಳ್ಳರು!

ಹುಣಸೂರಿನ ಆಭರಣ ಮಾರಾಟ ಮಳಿಗೆಯಲ್ಲಿ 7 ಕೆ.ಜಿ. ಚಿನ್ನ ದರೋಡೆ: ತನಿಖೆ ಚುರುಕು

Jewellery Robbery: ಹುಣಸೂರಿನ ಬೈಪಾಸ್ ರಸ್ತೆಯ ಸ್ಕೈ ಗೋಲ್ಡ್ ಆಭರಣ ಮಳಿಗೆಯಲ್ಲಿ 7 ಕೆ.ಜಿ. ಚಿನ್ನ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ತನಿಖಾ ತಂಡ ರಚನೆ, ಸಿಸಿಟಿವಿ ದೃಶ್ಯಗಳಲ್ಲಿ ಆರೋಪಿಗಳು ಕಾಣಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 30 ಡಿಸೆಂಬರ್ 2025, 3:02 IST
ಹುಣಸೂರಿನ ಆಭರಣ ಮಾರಾಟ ಮಳಿಗೆಯಲ್ಲಿ 7 ಕೆ.ಜಿ. ಚಿನ್ನ ದರೋಡೆ: ತನಿಖೆ ಚುರುಕು
ADVERTISEMENT

ದರೋಡೆ ಪ್ರಕರಣ: ಮೂವರು ಆರೋಪಿಗಳ ಬಂಧನ, ನಗ–ನಗದು ವಶ

ಮುಕ್ಕ: ಒಂಟಿ ವೃದ್ಧೆ ಇದ್ದ ಮನೆಯಲ್ಲಿ ದರೋಡೆ ಪ್ರಕರಣ
Last Updated 16 ಡಿಸೆಂಬರ್ 2025, 7:57 IST
ದರೋಡೆ ಪ್ರಕರಣ: ಮೂವರು ಆರೋಪಿಗಳ ಬಂಧನ, ನಗ–ನಗದು ವಶ

ಚಿನ್ನ ಬಿಡಿಸಿಕೊಡುವ ನೆಪದಲ್ಲಿ ಹಣ ದರೋಡೆ| ಗುತ್ತಿಗೆದಾರ ಬಂಧನ: ₹4 ಲಕ್ಷ ಜಪ್ತಿ

Crime Investigation: ಬೆಂಗಳೂರು ಹೆಣ್ಣೂರು ಪ್ರದೇಶದಲ್ಲಿ ಹಣಕಾಸು ಸಂಸ್ಥೆಯ ಉದ್ಯೋಗಿಗಳ ₹6.5 ಲಕ್ಷ ದರೋಡೆ ಪ್ರಕರಣದಲ್ಲಿ ಸಂಶಯಾಸ್ಪದನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
Last Updated 14 ಡಿಸೆಂಬರ್ 2025, 14:45 IST
ಚಿನ್ನ ಬಿಡಿಸಿಕೊಡುವ ನೆಪದಲ್ಲಿ ಹಣ ದರೋಡೆ| ಗುತ್ತಿಗೆದಾರ ಬಂಧನ: ₹4 ಲಕ್ಷ ಜಪ್ತಿ

ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕ್ಕಿ ಕೇಜ್ ಬೆಂಗಳೂರಿನ ಮನೆಯಲ್ಲಿ ಕಳ್ಳತನ: ವಿಡಿಯೊ

Ricky Kej Robbery: ಬೆಂಗಳೂರು: ಗ್ರ್ಯಾಮಿ ಪ್ರಶಸ್ತಿ ವಿಜೇತ ಖ್ಯಾತ ಸಂಗೀತಗಾರ ರಿಕ್ಕಿ ಕೇಜ್ ಅವರ ಬೆಂಗಳೂರಿನ ನಿವಾಸದಲ್ಲಿ ಕಳ್ಳತನವಾಗಿದೆ. ಡೆಲಿವರಿ ಬಾಯ್‌ಗಳ ವೇಷದಲ್ಲಿ ಬಂದ ಇಬ್ಬರು ಖದೀಮರು ಮನೆಯ ನೀರಿನ ಸಂಪ್‌ನ ಕಬ್ಬಿಣದ ಮುಚ್ಚಳವನ್ನು ಕದ್ದೊಯ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
Last Updated 13 ಡಿಸೆಂಬರ್ 2025, 10:32 IST
ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕ್ಕಿ ಕೇಜ್ ಬೆಂಗಳೂರಿನ ಮನೆಯಲ್ಲಿ ಕಳ್ಳತನ: ವಿಡಿಯೊ
ADVERTISEMENT
ADVERTISEMENT
ADVERTISEMENT