ಶೀತಗಾಳಿ ಚಳಿ ಇರುವುದರಿಂದ ಜನರು ಸಂಪೂರ್ಣ ದೇಹವನ್ನು ಬೆಚ್ಚಗಿರಿಸಿಕೊಳ್ಳಬೇಕು ವಾಯು ವಿಹಾರ ತಾತ್ಕಾಲಿಕವಾಗಿ ಕೈಬಿಡುವುದು ಒಳಿತು ತಂಪು ಪಾನೀಯ ಐಸ್ ಕ್ರೀಮ್ ಸೇವಿಸಬಾರದು ಬಿಸಿ ಪದಾರ್ಥಗಳನ್ನು ಸೇವಿಸಬೇಕು ತ್ವಚೆಯ ರಕ್ಷಣೆಗೆ ಲೋಷನ್ ಬಳಸಬೇಕು
ಡಾ. ಹರೀಶ ಪೂಜಾರಿ ಮುಖ್ಯಸ್ಥರು ಮೆಡಿಷಿನ್ ವಿಭಾಗ ಜಿಲ್ಲಾಸ್ಪತ್ರೆ ವಿಜಯಪುರ