ಜಿಲ್ಲೆಯ ಎಲ್ಲಾ ಶಾಸಕರು ಸಂಸದರು ಪಿಪಿಪಿಯನ್ನು ವಿರೋಧಿಸಿ ಸರ್ಕಾರಿ ಕಾಲೇಜು ಸ್ಥಾಪನೆಗೆ ಬೆಂಬಲ ನೀಡಬೇಕು. ಶಾಸಕರು ವಿಧಾನಸಭೆಯಲ್ಲೇ ಬಂಡವಾಳ ಹೂಡಿಕೆ ಸಹಭಾಗಿಯಾಗುವೆ ಎಂದಿದ್ದು ನಾಚಿಕೆಗೇಡಿನ ಸಂಗತಿ.
ಎಚ್.ಟಿ.ಭರತಕುಮಾರ ಸದಸ್ಯ ಸರ್ಕಾರಿ ವೈದ್ಯಕೀಯ ಕಾಲೇಜು ಸಂಸ್ಥಾಪನೆ ಹೋರಾಟ ಸಮಿತಿ ವಿಜಯಪುರ
ವಿಜಯಪುರದಲ್ಲಿ ವೈದ್ಯಕೀಯ ಕಾಲೇಜನ್ನು ಖಾಸಗಿ ಸಹಭಾಗಿತ್ವದಲ್ಲಿ ಆರಂಭಿಸುವುದಾಗಿ ಸರ್ಕಾರ ಘೋಷಣೆ ಮಾಡಿರುವುದು ಸರಿಯಲ್ಲ. ಸರ್ಕಾರವೇ ಕಾಲೇಜು ಸ್ಥಾಪಿಸುವುದು ಸೂಕ್ತ
ಎಸ್.ಎಂ.ನೆರಬೆಂಚಿ ಅಧ್ಯಕ್ಷ ಹಾರ್ವರ್ಡ್ ಪಿಯು ಸೈನ್ಸ್ ಕಾಲೇಜು ಮುದ್ದೇಬಿಹಾಳ.