ಕೃಷಿಕ ಸಮಾಜವು ಕೃಷಿ ಇಲಾಖೆಗೆ ಸಲಹಾ ಸಮಿತಿಯಂತೆ ಕೆಲಸ ನಿರ್ವಹಿಸುತ್ತದೆ. ಕೃಷಿ ಪರಿಕರ ಮಾರಾಟಗಾರರ ಸಂಘವು ಖಾಸಗಿಯಾಗಿದೆ. ಹೆಚ್ಚಿನ ಮಾಹಿತಿ ನಮ್ಮ ಬಳಿ ಇಲ್ಲ
ಸುನಿಲಕುಮಾರ ಯರಗೋಳಎ.ಡಿ, ಕೃಷಿ ಇಲಾಖೆ, ಶಹಾಪುರ
ರೈತರ ಹಿತ ಕಾಪಾಡಬೇಕಾಗಿದ್ದು ಕೃಷಿಕ ಸಮಾಜದ ಹೊಣೆ. ವ್ಯಾಪಾರ ಹಾಗೂ ತಮ್ಮ ಸಂರಕ್ಷಣೆಗಾಗಿ ರಚಿಸಿಕೊಂಡಿದ್ದು ಕೃಷಿ ಪರಿಕರಗಳ ಮಾರಾಟಗಾರರ ಸಂಘ. ಒಬ್ಬ ವ್ಯಕ್ತಿಗೆ ಎರಡು ಸ್ಥಾನ ನೀಡುವುದು ಅಪಾಯಕಾರಿ ಬೆಳವಣಿಗೆ