ಸೋಮವಾರ, 11 ಆಗಸ್ಟ್ 2025
×
ADVERTISEMENT
ADVERTISEMENT

ಯಾದಗಿರಿ: ಶಕ್ತಿ ತುಂಬಬೇಕಿದೆ ಶತಮಾನದ ಶಾಲೆಗಳಿಗೆ

ಹಳೆಯ ಕಟ್ಟಡಗಳಲ್ಲಿ ಕಲಿಕೆ; ಮಕ್ಕಳ ದಾಖಲಾತಿಯಲ್ಲಿ ಕುಸಿತ, ಕಾಯಂ ಶಿಕ್ಷಕರ ಕೊರತೆ
Published : 11 ಆಗಸ್ಟ್ 2025, 5:07 IST
Last Updated : 11 ಆಗಸ್ಟ್ 2025, 5:07 IST
ಫಾಲೋ ಮಾಡಿ
Comments
ವಡಗೇರಾ ತಾಲ್ಲೂಕಿನ ಬೆಂಡೆಬೆಂಬಳಿ ಗ್ರಾಮದ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಯ ಕಟ್ಟಡ
ವಡಗೇರಾ ತಾಲ್ಲೂಕಿನ ಬೆಂಡೆಬೆಂಬಳಿ ಗ್ರಾಮದ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಯ ಕಟ್ಟಡ
ಸುರಪುರ ತಾಲ್ಲೂಕಿನ ರುಕ್ಮಾಪುರ ಗ್ರಾಮದ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಯ ನೋಟ
ಸುರಪುರ ತಾಲ್ಲೂಕಿನ ರುಕ್ಮಾಪುರ ಗ್ರಾಮದ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಯ ನೋಟ
ಕೆಂಭಾವಿ ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಹಳೆ ಕಟ್ಟಡ
ಕೆಂಭಾವಿ ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಹಳೆ ಕಟ್ಟಡ
ಗುರುಮಠಕಲ್‌ ತಾಲ್ಲೂಕಿನ ಚಂಡರಕಿ ಗ್ರಾಮದ ಶಾಲೆ
ಗುರುಮಠಕಲ್‌ ತಾಲ್ಲೂಕಿನ ಚಂಡರಕಿ ಗ್ರಾಮದ ಶಾಲೆ
ನೂರು ವರ್ಷಗಳಷ್ಟು ಹಳೆಯದಾಗಿದ್ದು ಕಾಯಂ ಶಿಕ್ಷಕರ ಕೊರತೆ ಇದೆ. ಅದನ್ನು ಸರಿದೂಗಿಸಲು ಅತಿಥಿ ಶಿಕ್ಷರನ್ನು ನೇಮಿಸಿಕೊಳ್ಳಲಾಗಿದೆ
ಬಂದೇನವಾಜ್ ನಾಲತವಾಡ ಸಿಆರ್‌ಪಿ ಕೆಂಭಾವಿ
ಶಾಲೆಯ ಪರಿಸರ ನಿತ್ಯವೂ ಗಲೀಜಿನಿಂದ ಕೂಡಿರುವುದರಿಂದ ಬೋಧನೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ
ಅಶ್ವಿನಿ ಪಾಟೀಲ ಮುಖ್ಯಶಿಕ್ಷಕಿ ರುಕ್ಮಾಪುರ
ಸಮುದಾಯ ಮತ್ತು ಇಲಾಖೆಯೊಡನೆ ಸಮನ್ವಯ ಸಾಧಿಸಿ ಶೀಘ್ರದಲ್ಲಿ ಶಾಲೆಗೆ ನೂತನ ಕಟ್ಟಡ ನಿರ್ಮಿಸುವ ವ್ಯವಸ್ಥೆ ಮಾಡಲಾಗುವುದು
ಚಂದ್ರಕಾಂತ ಭಂಡಾರೆ ನಿವೃತ್ತ ಎಸ್‌ಪಿ ರುಕ್ಮಾಪುರ ಶಾಲೆಯ ಹಳೇ ವಿದ್ಯಾರ್ಥಿ
ಶಾಲೆಯ ಅಭಿವೃದ್ಧಿಯಲ್ಲಿ ಸಮುದಾಯದ ಸಹಭಾಗಿತ್ವ ಪೂರಕವಾಗಿದೆ. ಶತಮಾನೋತ್ಸವವನ್ನು ವಿಜೃಂಭಣೆಯಿಂದ ಆಚರಿಸುವ ಯೋಚನೆ ಇದೆ
ಸುನಿತಾ ಕುಲಕರ್ಣಿ ಮುಖ್ಯಶಿಕ್ಷಕಿ ಪೇಠ ಅಮ್ಮಾಪುರ ಶಾಲೆ
ಶತಮಾನದ ಶಾಲೆ ರಾಜಕಾರಣಿಗಳನ್ನು ಅಧಿಕಾರಿಗಳನ್ನು ಶಿಕ್ಷಕರನ್ನು ರೂಪಿಸಿದೆ. ಶಾಲೆಯ ಸಮಗ್ರ ಅಭಿವೃದ್ಧಿಗೆ ಹಳೆಯ ವಿದ್ಯಾರ್ಥಿಗಳ ಸಹಕಾರ ಇದೆ
ಚಂದಪ್ಪ ಯಾದವ ಹಳೇ ವಿದ್ಯಾರ್ಥಿ ಪೇಠ ಅಮ್ಮಾಪುರ ಶಾಲೆ
ಶಿಕ್ಷಕರ ಕೊರತೆಯಿಂದ ಮಕ್ಕಳನ್ನು ಶಾಲೆಗೆ ಕಳುಹಿಸಲು ಪಾಲಕರು ಹಿಂದೇಟು ಹಾಕುತ್ತಿದ್ದಾರೆ. ಶಾಲೆಗೆ ಮೂಲಸೌಕರ್ಯ ಕಲ್ಪಿಸಿ ಕಾಯಂ ಶಿಕ್ಷಕರನ್ನು ನೇಮಿಸಬೇಕು
ಶಿವಯೋಗಿ ಕುಂಬಾರ ಹಳೆ ವಿದ್ಯಾರ್ಥಿ ಕೆಂಭಾವಿ ಶಾಲೆ
ಶಿಕ್ಷಕರು ನಮಗೆ ಛಡಿಯಿಂದ ಹೊಡೆದು ಬೈದರೂ ಮನೆಗೆ ಬಂದು ತಂದೆ– ತಾಯಿಗೆ ಹೇಳುತ್ತಿರಲಿಲ್ಲ. ಈಗ ಪರಿಸ್ಥಿತಿ ಬದಲಾಗಿದ್ದು ಶಿಕ್ಷಕರು ಮಕ್ಕಳನ್ನು ಗದರಿಸುವಂತಿಲ್ಲ
ಪರ್ವತರೆಡ್ಡಿ  ಹಳೇ ವಿದ್ಯಾರ್ಥಿ ಬೆಂಡೆಬೆಂಬಳಿ ಶಾಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT