ಗಾತ್ರ ವಿನ್ಯಾಸಕ್ಕೆ ತಕ್ಕಂತೆ ₹50 ರಿಂದ ₹300ರ ವರೆಗೆ ಬೆಲೆ ನಿಗದಿಪಡಿಸಲಾಗಿದೆ. ಗ್ರಾಹಕರು ಚೌಕಾಶಿ ಮಾಡಿ ಖರೀದಿಸುತ್ತಿದ್ದಾರೆ. ಒಂದು ದಿನಕ್ಕೆ10 ರಿಂದ 12 ಮಡಕೆ ಮಾರಾಟವಾಗುತ್ತವೆ
ಭಾರತಿ ಕುಂಬಾರ ವ್ಯಾಪಾರಿ
ಬಿರು ಬಿಸಿಲಿಗೆ ತಣ್ಣನೆಯ ಕುಡಿಯುವ ನೀರು ದೇಹ ಬೇಡುತ್ತದೆ. ಹೀಗಾಗಿ ಮಣ್ಣಿನ ಮಡಕೆಯ ಮೊರೆ ಹೋಗಿದ್ದು ಖರೀದಿಗೆ ಬಂದಿದ್ದೇನೆ