ಗುರುವಾರ, 16 ಅಕ್ಟೋಬರ್ 2025
ಸಿನಿಮಾ ವಿಮರ್ಶೆ
ಪದಬಂಧ
ಕಾರ್ಟೂನ್
ಆರೋಗ್ಯ
ಪಾಡ್ಕಾಸ್ಟ್
ಭಾನುವಾರ
ಇ-ಪೇಪರ್
ಮಹಿಳೆ
ಧರ್ಮ
ನಿಮ್ಮ ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಹೊರನಾಡ ಕನ್ನಡಿಗ
ಸಿನಿ ಸಮ್ಮಾನ
ಸಿನಿಮಾ ಜಗತ್ತು
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಬಜೆಟ್ 2025
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ತಂತ್ರಜ್ಞಾನ
ತಂತ್ರಜ್ಞಾನ ಸುದ್ದಿ
ತಂತ್ರಜ್ಞಾನ ಟಿಪ್ಸ್
ಸಾಮಾಜಿಕ ಮಾಧ್ಯಮ
ಗ್ಯಾಜೆಟ್ ವಿಮರ್ಶೆ
ವಿಜ್ಞಾನ
ವೈರಲ್
ಕಲೆ-ಸಾಹಿತ್ಯ
ನುಡಿಚಿತ್ರ
ಕಥೆ
ಕವಿತೆ
ಪುಸ್ತಕ ವಿಮರ್ಶೆ
ವಿಡಂಬನೆ
ಸಂಗೀತ
ನೃತ್ಯ
ಕಲೆ
ದಧಿಗಿಣತೊ
ಸಾಹಿತ್ಯ ಸಮ್ಮೇಳನ
Sign in
ನಿಮ್ಮ ಜಿಲ್ಲೆ
ಸುದ್ದಿ
ಸಿನಿ ಸಮ್ಮಾನ
ಸಿನಿಮಾ ಜಗತ್ತು
ಅಭಿಮತ
ಕ್ರೀಡೆ
ವಾಣಿಜ್ಯ
ತಂತ್ರಜ್ಞಾನ
ಕಲೆ-ಸಾಹಿತ್ಯ
ಸಮಗ್ರ ಮಾಹಿತಿ
ಅಕ್ಷಯ ತೃತೀಯ
ಶಿಕ್ಷಣ - ಉದ್ಯೋಗ
ಆಹಾರ
ಆರೋಗ್ಯ
ಪ್ರಜಾಮತ 2024
ವಿಶೇಷ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
×
ADVERTISEMENT
Pot
ADVERTISEMENT
ರಾಯಚೂರು | ಮಡಕೆ ವ್ಯಾಪಾರ: ₹ 80 ಲಕ್ಷದ ವಹಿವಾಟು
ರಾಯಚೂರು: ಗುಜರಾತ, ರಾಜಸ್ಥಾನ, ತೆಲಂಗಾಣ, ರಾಜ್ಯದ ಕಲಬುರ್ಗಿ ಹಾಗೂ ಯಾದಗಿರಿ ಜಿಲ್ಲೆಗಳ ಮಣ್ಣಿನ ಮಡಿಕೆಗಳ ಮಾರಾಟ ಬಿಸಿಲೂರಲ್ಲಿ ಭರ್ಜರಿಯಾಗಿ ನಡೆದಿದೆ. ಬಿಸಿಲೂರಲ್ಲಿ ಬೇಸಿಯಲ್ಲೇ ಪ್ರತಿ ವರ್ಷ ₹ 75 ಲಕ್ಷ ದಿಂದ ₹ 80 ಲಕ್ಷದ ವರೆಗೂ ವಹಿವಾಟು ನಡೆಯುತ್ತಿದೆ.
Last Updated 30 ಏಪ್ರಿಲ್ 2025, 6:04 IST
ವೇಮಗಲ್: ಮಡಿಕೆ ನೀರು... ವ್ಯಾಪಾರ ಜೋರು
ವೇಮಗಲ್ ಪಟ್ಟಣದಲ್ಲಿ ಬಡವರ ಪಾಲಿನ ರೆಫ್ರಿಜಿರೇಟರ್, ನೈಸರ್ಗಿಕ ಫ್ರಿಡ್ಜ್ ಎಂದೇ ಕರೆಸಿಕೊಳ್ಳುವ ಮಣ್ಣಿನ ಮಡಿಕೆಗಳಿಗೆ ಈಗ ಭಾರಿ ಬೇಡಿಕೆ ಬಂದಿದೆ.
Last Updated 27 ಏಪ್ರಿಲ್ 2025, 8:09 IST
ಚಿಂತಾಮಣಿ: ಬಡವರ ಫ್ರಿಜ್‌ಗೆ ಭಾರೀ ಬೇಡಿಕೆ
ಜನರನ್ನು ಆಕರ್ಷಿಸುತ್ತಿರುವ ಕೆಂಪು ಮಣ್ಣಿನ ರಾಜಸ್ತಾನಿ ಮಡಿಕೆಗಳು
Last Updated 19 ಏಪ್ರಿಲ್ 2025, 5:59 IST
ಯಾದಗಿರಿ: ಬಿಸಿಲ ಬೇಗೆಯಿಂದ ಪಾರಾಗಲು ತಣ್ಣನೆಯ ಮಣ್ಣಿನ ಮಡಕೆಗೆ ಸಾರ್ವಜನಿಕರ ಮೊರೆ
ಯಾದಗಿರಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮಹಾಶಿವರಾತ್ರಿ ನಂತರ ಬಿಸಿಲಿನ ತಾಪ ಹೆಚ್ಚುತ್ತಿದೆ. ಇದರಿಂದ ನೈಸರ್ಗಿಕವಾಗಿ ತಣ್ಣನೆಯ ನೀರು ಕುಡಿಯಲು ಗ್ರಾಹಕರು ಮಣ್ಣಿನ ಮಡಕೆ ಮೊರೆ ಹೋಗಿದ್ದಾರೆ. ಇದರಿಂದ ಮಣ್ಣಿನ ಮಡಕೆಗಳಿಗೆ ಬೇಡಿಕೆ ಹೆಚ್ಚಾಗಿದೆ.
Last Updated 30 ಮಾರ್ಚ್ 2025, 7:35 IST
ಬೇಸಿಗೆ ಆರಂಭ: ರಾಜಸ್ಧಾನದ ಮಡಿಕೆಗೆ ಭಾರಿ ಬೇಡಿಕೆ
ಮಾರ್ಚ್ ತಿಂಗಳು ಆರಂಭದಲ್ಲೇ ಬೇಸಿಗೆಯ ತಾಪದಿಂದ ತತ್ತರಿಸಿ ಹೋಗಿರುವ ಇಲ್ಲಿನ ಜನರು ತಂಪು ಪಾನೀಯ, ಹಣ್ಣಿನ ರಸದ ಮೊರೆ ಹೋಗಿದ್ದಾರೆ. ಸುಡು ಬೇಸಿಗೆಯ ದಿನಗಳಲ್ಲಿ ಬಡವರ ಫ್ರಿಡ್ಜ್ ಎಂದೇ ಕರೆಯುವ ಮಣ್ಣಿನ ಮಡಿಕೆಗಳಿಗೆ ಭಾರಿ ಬೇಡಿಕೆ ಬಂದಿದೆ.
Last Updated 3 ಮಾರ್ಚ್ 2025, 6:20 IST
ಕುಂಬಾರಿಕೆಗೆ ಒಲಿದ ಪದವೀಧರರು
ಕುಲಕಸುಬು ಎನಿಸಿಕೊಂಡಿದ್ದ ಕುಂಬಾರಿಕೆ ಈಗ ಆಸಕ್ತರಿಗೆ ತೆರೆದುಕೊಂಡಿದೆ. ಸೃಜನಶೀಲತೆ ಹೊಂದಿದ್ದು, ಹೊಸತನ್ನು ಅನ್ವೇಷಿಸುವ ಯುವ ಮನಸುಗಳು ಕುಂಬಾರಿಕೆ ಕಲಿಯಲು ಮುಂದಾಗಿವೆ. ಉದ್ಯಮ ಆರಂಭಿಸುವ ಕನಸಿಗೆ ರೆಕ್ಕೆ ಬಂದಿದೆ.
Last Updated 1 ಸೆಪ್ಟೆಂಬರ್ 2024, 1:49 IST
ಸಿಂಧನೂರು: ‘ಬಡವರ ಫ್ರಿಡ್ಜ್’ಗೆ ಹೆಚ್ಚಿದ ಬೇಡಿಕೆ
ಆಧುನಿಕತೆಯ ಭರಾಟೆ ನಡುವೆಯೂ ಖರೀದಿಗೆ ಮುಗಿಬಿದ್ದ ಜನ
Last Updated 22 ಏಪ್ರಿಲ್ 2024, 6:10 IST
ADVERTISEMENT
ರಾಯಚೂರು: ಮಾರುಕಟ್ಟೆಗೆ ಬಂದ ಮಣ್ಣಿನ ಗಡಿಗೆಗಳು
ಮುಂಗಾರು, ಹಿಂಗಾರು ಮಳೆ ಕೊರತೆಯಿಂದಾಗಿ ರಾಯಚೂರು ಜಿಲ್ಲೆಯಲ್ಲಿ ಬರ ಆವರಿಸಿದೆ. ಮಳೆಯ ಕೊರತೆಯಿಂದಾಗಿ ಮಾರ್ಚ್ ಮೊದಲೇ ಜಿಲ್ಲೆಯಲ್ಲಿ ಬಿಸಿಲು ಹೆಚ್ಚಾಗುತ್ತಿದೆ.
Last Updated 5 ಮಾರ್ಚ್ 2024, 6:20 IST
ಕೊಳಕು ನೀರಿನಲ್ಲಿ ಅದ್ದಿದ ಮಡಿಕೆಯಲ್ಲಿ ಪಾನೀಯ ಮಾರಾಟ; 'ಮಟ್ಕಾ ಸೋಡಾ' ಮಳಿಗೆ ಬಂದ್
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ವಿಡಿಯೊ
Last Updated 25 ಅಕ್ಟೋಬರ್ 2023, 14:03 IST
ಮಣ್ಣಿನ ಮಡಿಕೆಗೆ ಮರುಜೀವ ಅವಶ್ಯ: ಪ್ರೊ.ಟಿ.ಎಂ.ಭಾಸ್ಕರ್
ಕುಂಬಾರರು ತಯಾರಿಸುವ ಮಣ್ಣಿನ ಮಡಿಕೆ, ಹಣತಿ ಸೇರಿದಂತೆ ವಿವಿಧ ಮಣ್ಣಿನ ಸಾಮಗ್ರಿಗಳು ಪುರಾತನ ಕಾಲದಾಗಿದ್ದು, ಅವುಗಳನ್ನು ಮರುಬಳಕೆ ಮಾಡುವ ಮೂಲಕ ಆರೋಗ್ಯಯುತ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ಎಂ.ಭಾಸ್ಕರ್ ಹೇಳಿದರು.
Last Updated 5 ಜುಲೈ 2023, 5:14 IST
ADVERTISEMENT
<
1
2
>
ADVERTISEMENT
ADVERTISEMENT