ಯಾದಗಿರಿ: ಇಲ್ಲಿನ ಕೆಎಸ್ಬಿಸಿಎಲ್ ಮದ್ಯ ಮಳಿಗೆಯಲ್ಲಿ ಮಾರಾಟವಾಗದೆ ಉಳಿದ ₹5.8 ಲಕ್ಷ ಮೌಲ್ಯದ ಅವಧಿ ಮೀರಿದ ಮದ್ಯದ ಮತ್ತು ಬೀಯರ್ ದಾಸ್ತಾನನ್ನು ಜಿಲ್ಲೆಯ ಅಬಕಾರಿ ಉಪ ಆಯುಕ್ತರ ಆದೇಶದಂತೆ ಜೂನ್ 2ರಂದು ನಾಶಪಡಿಸಲಾಗಿದೆ ಎಂದು ಮಳಿಗೆ ವ್ಯವಸ್ಥಾಪಕ ಎಚ್.ಎಸ್.ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದಾಸ್ತಾನು ವಿವರ: ರಾಯಲ್ ಚಾಲೇಂಜ್ ಸ್ಟ್ರಾಂಗ್ ಪ್ರೀಮಿಯಮ್ ಬೀಯರ್ 650 ಎಂ.ಎಲ್.ನನ 98 ಬಾಕ್ಸ್, 500 ಎಂ.ಎಲ್.ನ 37 ಬಾಕ್ಸ್ ಮತ್ತು 21 ಬಿಡಿ ಬಾಟಲಿಗಳು, ಹನಿಕೇನ್ ಸಿಲ್ವರ್ ಶೇ 100ರಷ್ಟು ಮಾಲ್ಟ್ ಬೀಯರ್ 500 ಎಂ.ಎಲ್.ನ 14 ಬಾಕ್ಸ್ ಮತ್ತು 22 ಬಿಡಿ ಬಾಟಲಿಗಳು, ಆಂಟಿಕ್ಯೂ ಬ್ಲೂ ಅಲ್ಟ್ರಾ ಪ್ರೀಮಿಯಂ ವಿಸ್ಕಿ 750 ಎಂ.ಎಲ್.ನ 1 ಬಿಡಿ ಬಾಟಲಿ, 375 ಎಂ.ಎಲ್.ನ 6 ಬಾಕ್ಸ್, 750 ಎಂ.ಎಲ್. 3 ಬಾಕ್ಸ್ ಮತ್ತು 3 ಬಿಡಿ ಬಾಟಲಿಗಳು, ಸಿರ್ಮಾನಾಫ್ ಎಕ್ಸ್ಪ್ರೇಸೋ ಕಾಫಿ ಫ್ಲೇವರ್ ವೋಡ್ಕಾ 180 ಎಂ.ಎಲ್. 1 ಬಾಕ್ಸ್ ಮತ್ತು 24 ಬಿಡಿ ಬಾಟಲಿಗಳು, 750 ಎಂ.ಎಲ್.ನ 5 ಬಿಡಿ ಬಾಟಲಿ, ವ್ಯಾಟ್ 69 ಬ್ಲೆಂಡಡ್ ಸ್ಕಾಚ್ ವಿಸ್ಕಿ 60 ಎಂ.ಎಲ್.ನ 1 ಬಾಕ್ಸ್ ಮತ್ತು 25 ಬಿಡಿ ಬಾಟಲಿಗಳು ಸೇರಿ ಒಟ್ಟು 174 ಬಾಕ್ಸ್ ಮತ್ತು 101 ಬಿಡಿ ಬಾಟಲಿಗಳ ಒಟ್ಟು ₹5,87145.34 ಮೌಲ್ಯದ ಮದ್ಯವನ್ನು ನಾಶ ಮಾಡಿರುವುದಾಗಿ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.