ಮುಖಂಡರಾದ ನಾಗಣ್ಣ ದಂಡಿನ್, ಸಿದ್ದಣ್ಣ ಮಲಗಲದಿನ್ನಿ, ರಾಜಾ ಸಂತೋಷನಾಯಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ದಂಡಿನ್, ಸಿದ್ದು ಮುದಗಲ್, ಶರಣು ದಂಡಿನ್, ಮಹಾಂತೇಶ ಮಲಗದಿನ್ನಿ, ಬಸವರಾಜ ಸಜ್ಜನ್, ಆರ್.ಎಂ.ರೇವಡಿ, ಕಾಶಿಂಸಾಬ ಟೊಣ್ಣೂರು, ಮರಲಿಂಗಪ್ಪ ನಾಟೇಕರ, ರವಿ ಮಲಗಲದಿನ್ನಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಇದ್ದರು.