ಕೇಂದ್ರೀಯ ವಿದ್ಯಾಲಯ: ತಾತ್ಕಾಲಿಕ ಕಟ್ಟಡದಲ್ಲಿ ತರಗತಿಗಳನ್ನು ನಡೆಸಲು ಗುರುತು
ಮಲ್ಲಿಕಾರ್ಜುನ ನಾಲವಾರ
Published : 20 ನವೆಂಬರ್ 2025, 7:03 IST
Last Updated : 20 ನವೆಂಬರ್ 2025, 7:03 IST
ಫಾಲೋ ಮಾಡಿ
Comments
ಹರ್ಷಲ್ ಭೋಯರ್
ಕಾಲೇಜಿನ ಮೊದಲನ ಮಹಡಿಯಲ್ಲಿ ತರಗತಿಗಳನ್ನು ನಡೆಸಲು ಕೇಂದ್ರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಕೇಂದ್ರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅನುಮೂದನೆ ಕೊಟ್ಟ ಬಳಿಕ ತರಗತಿ ನಡೆಸಲು ಅಗತ್ಯವಾದ ವ್ಯವಸ್ಥೆಯನ್ನು ಕಲ್ಪಿಸಲಾಗುವುದು