ಕೆರೆಯ ವಿಸ್ತೀರ್ಣ ಸರ್ವೇ ಮಾಡಲು ತಹಶೀಲ್ದಾರ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದೇವೆ. ಎಷ್ಟು ಎಕರೆ ಪ್ರದೇಶದಲ್ಲಿದೆ ಎಂದು ನಿಖರವಾಗಿ ಪತ್ತೆಯಾದ ಮೇಲೆ ಗಡಿ ಗುರುತು ಹಾಕಿ. ಕೆರೆ ಅಭಿವೃದ್ಧಿಪಡಿಸಲಾಗುವುದು.
ರಮೇಶ ಬಡಿಗೇರ ಪೌರಾಯುಕ್ತ
ಆಕಾರ ಬಂದ್ ದಾಖಲೆ ಪಡೆದು ಪರಿಶೀಲಿಸಲಾಗುವುದು. ಗಾಯರಾಣ ಜಮೀನಿನಲ್ಲಿ ಎಷ್ಟು ಫಲಾನುಭವಿಗಳಿಗೆ ಮಂಜೂರಾಗಿದೆ ಎಂಬುದನ್ನು ಪರಿಶೀಲಿಸಿದ ಬಳಿಕ ಉಳಿದ ಜಮೀನು ಕೆರೆಯ ಅಧೀನದ ವ್ಯಾಪ್ತಿಗೆ ಒಳಪಡಲಿದೆ.