ಪರಮಣ್ಣ ಹಾಲಬಾವಿ, ಪರಮಣ್ಣ ನಿಲೋಗಲ್ಲ, ತಿಮ್ಮಣ್ಣ, ಯಮನಪ್ಪ ದೊರಿ, ಯಮನಪ್ಪ ಜಂಜಿಗಡ್ಡಿ, ಶಾಂತಪ್ಪ ಮೆಸ್ತಕ, ಅಮರೇಶ ಕೊಳೂರ, ಹಣಮಂತ ಚಿತ್ತಾಪುರ, ಗುಡದಪ್ಪ ಆಕಳವಾಡಿ, ಅಮರಪ್ಪ ಬಡಿಗೇರ, ಸಿದ್ದಪ್ಪ ಕ್ಯಾದಗಿ, ನಾಗರಾಜ ಜೂಗುರ, ಸಿದ್ದಪ್ಪ ಕಮಲಾಪುರ, ಹುಲಗಪ್ಪ ಕಬಡರ, ವಿರೇಶ ಕಂಬಳಿ, ದೇವಪ್ಪ ಕಬಡರ, ಭರಮಣ್ಣ ಕಂಬಳಿ, ಅಮರೇಶ ಅಮರಾವತಗಿ, ಗದ್ಯಪ್ಪ ಕ್ಯಾದಗಿ, ಯಮನಪ್ಪ ವಕೀಲರು, ಪರಮಣ್ಣ ಹಾಳಗೋಡಿ ಸೇರಿದಂತೆ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ನಾರಾಯಣಪುರ ಘಟಕದ ಪ್ರಮುಖರು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಸಿದ್ದರಾಮಯ್ಯ ಅಭಿಮಾನಿ ಬಳಗದವರು ಭಾಗಿಯಾಗಿದ್ದರು.