ಮೊಬೈಲ್ ನೋಡುತ್ತಾ ಬೈಕ್ ಚಾಲನೆ ಮಾಡಿದ ಚಾಲಕ
ಮೊಬೈಲ್‌ನಲ್ಲಿ ಮಾತನಾಡುತ್ತಾ ಬೈಕ್ ಚಾಲಾಯಿಸುವ ದೃಶ್ಯ

ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಕೆ ಕಾನೂನು ಪ್ರಕಾರ ಅಪರಾಧ. ಇದಕ್ಕೆ ₹1500 ದಂಡ ವಿಧಿಸುವ ಅಧಿಕಾರ ಇದೆ. ಚಾಲಕರು ದಂಡಕ್ಕೆ ಅವಕಾಶ ಕೊಡಬಾರದು
ವೀರೇಶ ಟ್ರಾಫಿಕ್ ಪಿಎಸ್‌ಐ ಯಾದಗಿರಿ
ವಾಹನ ಚಲಾಯಿಸುವಾಗ ಮೊಬೈಲ್ ಬಳಕೆ ಮಾಡಬಾರದು ಎಂಬುದು ಗೊತ್ತಿದೆ. ಆದರೆ ಅನಿವಾರ್ಯ ಇದ್ದಾಗ ಬಳಕೆ ಮಾಡಬೇಕಾಗುತ್ತದೆ. ಅನವಶ್ಯ ಬಳಕೆ ಸಲ್ಲದು
ಅಭಿನಾಶ ಯುವಕಬೈಕ್ ಚಾಲಾಯಿಸುತ್ತಾ ಮೊಬೈಲ್ ಬಳಕೆ ಮಾಡುತ್ತಿರುವುದು