ಸರ್ಕಲ್ ಇನ್‌ಸ್ಪೆಕ್ಟರ್ ಹುದ್ದೆ ಸೃಷ್ಟಿಸಲು ಸಾರ್ವಜನಿಕರ ಒತ್ತಾಯ
ವಾಟ್ಕರ್ ನಾಮದೇವ
Published : 24 ಮೇ 2025, 6:51 IST
Last Updated : 24 ಮೇ 2025, 6:51 IST
ಫಾಲೋ ಮಾಡಿ
Comments
ಈಗಾಗಲೇ ಯಾದಗಿರಿ ನಗರದ ಪೊಲೀಸ್ ಠಾಣೆಯನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಮುಂಬರುವ ದಿನಗಳಲ್ಲಿ ವಡಗೇರಾ ಠಾಣೆಯನ್ನು ಮೇಲ್ದರ್ಜೆಗೆ ಏರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ
ಚನ್ನಾರಡ್ಡಿ ಪಾಟೀಲ ತುನ್ನೂರ ಶಾಸಕ
ವಡಗೇರಾ ಠಾಣೆಯಲ್ಲಿ ಪ್ರತಿ ವರ್ಷ 150ರಿಂದ 200 ಪ್ರಕರಣಗಳು ದಾಖಲಾಗುತ್ತವೆ. ನಿಯಮದ ಪ್ರಕಾರ ಸರ್ಕಲ್ ಇನ್‌ಸ್ಪೆಕ್ಟರ್ ಹುದ್ದೆ ಸೃಷ್ಟಿಗೆ ಸತತವಾಗಿ ಮೂರು ವರ್ಷ 300ರಿಂದ 400 ಪ್ರಕರಣಗಳು ದಾಖಲಾಗಬೇಕು
ಮಹೆಬೂಬ ಅಲಿ ಪಿಎಸ್‌ಐ ವಡಗೇರಾ
ಇತ್ತೀಚೆಗೆ ಕಳವು ಹಾಗೂ ಇನ್ನಿತರ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ವಡಗೇರಾ ಪೊಲೀಸ್ ಠಾಣೆಯನ್ನು ಮೇಲ್ದರ್ಜೆಗೆ ಏರಿಸಿ ಸರ್ಕಲ್ ಇನ್‌ಸ್ಪೆಕ್ಟರ್ ನೇಮಕ ಮಾಡುವುದು ಬಹಳ ಅವಶ್ಯವಿದೆ