ಕೋಲಿ ಸಮಾಜ ಎಸ್ಟಿ ಸೇರ್ಪಡಗೆ ಉಮೇಶ ಮುದ್ನಾಳ ಆಗ್ರಹ
ವಿಠ್ಠಲ್ ಹೇರೂರ್ 7ನೇ ಪುಣ್ಯ ಸ್ಮರಣೆ

ಯಾದಗಿರಿ: ನಗರದ ಟೋಕ್ರೆ ಕೋಲಿ ಸಮಾಜದ ಜಿಲ್ಲಾ ಕಾರ್ಯಾಲಯದಲ್ಲಿ ವಿಠ್ಠಲ್ ಹೇರೂರರ 7ನೇ ವರ್ಷದ ಪುಣ್ಯಸ್ಮರಣೆ ನಡೆಯಿತು.
ಸಮಾಜದ ಜಿಲ್ಲಾಧ್ಯಕ್ಷ ಉಮೇಶ ಮುದ್ನಾಳ ಮಾತನಾಡಿ, ಕೋಲಿ ಸಮಾಜವನ್ನು ಎಸ್‌ಟಿ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿದರು. ರಾಮಲಿಂಗಪ್ಪ, ಪ್ರಭು, ರಾಮುಲು, ಗುರುರಾಜ, ಶಿವಶರಣಪ್ಪ, ಸಾಬಣ್ಣ, ಶರಣಪ್ಪ, ಮಹಾದೇವಪ್ಪ,, ಮರೇಪ್ಪ, ಜಗದೀಶ, ವಿಶ್ವರಾಜ ಬಿ, ಸಾಬರಡ್ಡಿ, ದುರ್ಗಪ್ಪ, ಮಹೇಶ, ಭೀಮು, ಯಲ್ಲಾಲಿಂಗ, ರೋಹಿತ್ ಇದ್ದರು.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.