ಶುಕ್ರವಾರ, 6 ಮಾರ್ಚ್ 2026
×
ADVERTISEMENT

ವಡಗೇರಾ | ಭಕ್ತರ ದೇಣಿಗೆಯಿಂದ ಭವ್ಯ ದೇವಸ್ಥಾನ ನಿರ್ಮಾಣ

₹1.1 ಕೋಟಿ ವೆಚ್ಚದಲ್ಲಿ ಆದಿ ದೇವತೆ ಅಂಬಾ ಮಹೇಶ್ವರಿಯ ದೇವಸ್ಥಾನ
ವಾಟ್ಕರ್ ನಾಮದೇವ
Published : 9 ಫೆಬ್ರುವರಿ 2026, 8:01 IST
Last Updated : 9 ಫೆಬ್ರುವರಿ 2026, 8:01 IST
ADVERTISEMENT
ಫಾಲೋ ಮಾಡಿ
Comments
ವಡಗೇರಾ ಅಂಬಾಮಹೇಶ್ವರಿ ದೇವಾಲಯದ ಒಳಗಡೆ ಇರುವ ದೇವಿಯ ಮೂರ್ತಿ
ವಡಗೇರಾ ಅಂಬಾಮಹೇಶ್ವರಿ ದೇವಾಲಯದ ಒಳಗಡೆ ಇರುವ ದೇವಿಯ ಮೂರ್ತಿ
ಪಟ್ಟಣದ ಹಿರಿಯರಾದ ಸಂಗಪ್ಪಗೌಡ ಬಸವಂತ್ರಾಯಗೌಡ ರಾಘವೇಂದ್ರ ಕುಲಕರ್ಣಿ ಮೊದಲು ದೇವಿಯ ಗುಡಿಯ ಸ್ಥಾಪನೆ ಮಾಡಿದರು. ನಂತರ ಬಸನಗೌಡ ಬೋರಡ್ಡಿ ಗೌಡಪ್ಪಗೌಡ ಬೋರಡ್ಡಿ ಇದನ್ನು ಮುoದುವರೆಸಿಕೊಂಡು ಹೋದರು. ಇಂದು ಭಕ್ತರ ದೇಣಿಗೆಯಿಂದ ಭವ್ಯವಾದ ದೇವಾಲಯ ನಿರ್ಮಾಣ ಮಾಡಲಾಗಿದೆ
ಮೋನಪ್ಪ ವಿಶ್ವಕರ್ಮ ಹಿರಿಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT