ಚಳಿ ಲೆಕ್ಕಿಸದೆ ಬಟ್ಟೆ ಮಾರಾಟ ಮಾಡಲು ಆಟೋದಲ್ಲಿ ತೆರಳಿದ ಮಾರಾಟಗಾರರು
15 ಎಕರೆಯಲ್ಲಿ ಜೋಳ ಬೆಳೆದಿದ್ದೇವೆ. ಒಂದು ಎಕರೆಗೆ 7-8 ಕ್ವಿಂಟಲ್ ಇಳುವರಿ ನಿರೀಕ್ಷೆ ಇದ್ದು ಚಳಿಯ ಇಬ್ಬನಿಗೆ ಜೋಳ ಫಸಲು ಚೆನ್ನಾಗಿ ಬಂದಿದೆ
ಸಿದ್ದಲಿಂಗರೆಡ್ಡಿ ಸಾಹಿಬಗೌಡ ಚಟ್ನಳ್ಳಿ ಯುವ ರೈತ
ಹಿಂದಿನ ವರ್ಷಗಳಲ್ಲಿ ಸರಿಯಾಗಿ ಬೆಳೆಗಳಿಲ್ಲದೆ ತೊಂದರೆ ಎದುರಿಸಿದ್ದು ಈ ಬಾರಿ ಭಗವಂತ ಕೃಪೆ ತೋರಿದ್ದರಿಂದ ಉತ್ತಮವಾಗಿ ಬೆಳೆಗಳು ಬೆಳೆದಿವೆ. ಶೇಂಗಾ ಮತ್ತು ಜೋಳ ಬೆಳೆಗಳು ಉತ್ತಮವಾಗಿ ಬೆಳೆದಿವೆ
ಬಸವರಾಜ ಪಾಟೀಲ ರೈತ ಹೊಸಳ್ಳಿ
ವಿಪರೀತ ಚಳಿ ಇರುವ ಕಾರಣ ಗ್ರಾಹಕರು ಹೆಚ್ಚು ಶುಂಠಿ ಚಹಾ ಬಯಸಿ ಆರ್ಡರ್ ಮಾಡುತ್ತಿದ್ದಾರೆ. ವ್ಯಾಪಾರವೂ ಚೆನ್ನಾಗಿ ಆಗುತ್ತಿದೆ
ಗುರುಸ್ವಾಮಿ ಪೂಜಾರಿ ವ್ಯಾಪಾರಿ
ಚಳಿ ಹೆಚ್ಚಿರುವ ಕಾರಣ ರಕ್ತನಾಳಗಳು ಬಿಗಿಯಾಗಿ ಅಧಿಕ ರಕ್ತದೋತ್ತಡ ಇರುವವರಿಗೆ ಸಮಸ್ಯೆ ಆಗುತ್ತದೆ. ಮನೆಯಲ್ಲೇ ತಯಾರಿಸಿದ ಬಿಸಿಬಿಸಿ ಆಹಾರ ಸೇವನೆ ಮಾಡಿ