ದೀಪಿಕಾ ರೀಲ್‌ಗೆ ದಾಖಲೆಯ 1.9ಶತಕೋಟಿ ವೀಕ್ಷಣೆ;ರೊನಾಲ್ಡೊ,ಪಾಂಡ್ಯ ಹಿಂದಿಕ್ಕಿದ ನಟಿ
Most Viewed Instagram Reel: ಭಾರತೀಯ ಸಿನಿಮಾ ರಂಗದಲ್ಲಿ ದೀಪಿಕಾ ಪಡುಕೋಣೆ ಉತ್ತಮ ಹೆಸರು ಗಳಿಸಿದ್ದಾರೆ. ಇತ್ತೀಚೆಗೆ ದೀಪಿಕಾ ಅವರ ಇನ್‌ಸ್ಟಾಗ್ರಾಮ್ ರೀಲ್‌ವೊಂದು 19 ಶತಕೋಟಿ ವೀಕ್ಷಣೆ ಗಳಿಸಿದೆ.Last Updated 5 ಆಗಸ್ಟ್ 2025, 13:11 IST