ಸಂಪಾದಕೀಯ | ‘ಪೋಕ್ಸೊ’ ದುರ್ಬಳಕೆಯ ಸಾಧ್ಯತೆ: ಕೋರ್ಟ್ ಕಳವಳಕ್ಕೆ ಸ್ಪಂದಿಸಬೇಕಿದೆ
POCSO Legal Debate: ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯ ದುರ್ಬಳಕೆ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ವಿಚಾರ ಪ್ರಸ್ತಾಪಿಸಿದೆ. ಹದಿಹರೆಯದವರ ಸಮ್ಮತಿಯ ಮೇಲೆ ಪ್ರಕರಣಗಳು ದಾಖಲಾಗುತ್ತಿರುವುದನ್ನು ಪ್ರಶ್ನಿಸಿದೆ.Last Updated 10 ನವೆಂಬರ್ 2025, 19:30 IST