ಬೆಂಗಳೂರು: ರಾಜ್ಯ ಕಾರ್ಮಿಕ ವಿಮಾ ನಿಗಮದಲ್ಲಿ ಖಾಲಿ ಇರುವ 1120 ಮೆಡಿಕಲ್ ಆಫೀಸರ್ (ವಿಮಾ) ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಹುದ್ದೆಗಳ ಸಂಖ್ಯೆ: 1120

ವಿದ್ಯಾರ್ಹತೆ: ವೈದ್ಯಕೀಯ ಪದವಿಯನ್ನು ಪಡೆದಿರಬೇಕು (ಎಂಬಿಬಿಸ್ )

ವೇತನ ಶ್ರೇಣಿ:ಹುದ್ದೆಗೆ ಮಾಸಿಕ ₹ 56,100 ರಿಂದ 1,77.500 ವೇತನ ನೀಡಲಾಗುವುದು. ಮಾಹಿತಿಗೆ ವೆಬ್ಸೈಟ್ ನೋಡುವುದು.

ವಯಸ್ಸು: ಕನಿಷ್ಠ 18 ವರ್ಷ, ಗರಿಷ್ಠ 35

ವಯೋಮಿತಿ ಸಡಿಲಿಕೆ

ಎಸ್ಸಿ/ಎಸ್ಟಿ: 5 ವರ್ಷಗಳು

ಒಬಿಸಿ: 3 ವರ್ಷಗಳು

ಅಂಗವಿಕಲರು 10 ವರ್ಷಗಳು

ಅರ್ಜಿ ಸಲ್ಲಿಕೆ:ಆನ್ಲೈನ್ ಮೂಲಕ ಹೊರತುಪಡಿಸಿ, ಇತರೆ ಯಾವುದೇ ವಿಧಾನದಲ್ಲಿಅರ್ಜಿ ಸ್ವೀಕರಿಸಲಾಗುವುದಿಲ್ಲ. ಅರ್ಜಿ ಸಲ್ಲಿಸಲು ವೆಬ್ಸೈಟ್ ವಿಳಾಸ www. esic.nic.in ಗೆ ಭೇಟಿ ನೀಡಲು ಸೂಚಿಸಲಾಗಿದೆ.

ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 31–01–2022

ವೆಬ್ಸೈಟ್ ವಿಳಾಸ www. esic.nic.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.