ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು

Last Updated 5 ಜುಲೈ 2021, 19:30 IST
ಅಕ್ಷರ ಗಾತ್ರ

ಭಾಗ -18

241. ಚೀನಾ ದೇಶದ ಪ್ರವಾಸಿಗನಾದ ಫಾಹಿಯಾನ್ ಯಾರ ಕಾಲದಲ್ಲಿ ಭಾರತಕ್ಕೆ ಭೇಟಿ ನೀಡಿದನು?

ಎ) ಸಮುದ್ರಗುಪ್ತ

ಬಿ) ಚಂದ್ರಗುಪ್ತ-2

ಸಿ) ಶ್ರೀಗುಪ್ತ

ಡಿ) ಚಂದ್ರಗುಪ್ತ-1

242. ಅಶ್ವಗಳನ್ನು ವರ್ಗೀಕರಿಸುವ (ದಾಗ್) ಪದ್ಧತಿಯನ್ನು ಜಾರಿಗೆ ತಂದವರು ಯಾರು?

ಎ) ಮಹಮ್ಮದ್-ಬಿನ್-ತುಘಲಕ್‌

ಬಿ) ಮಲಿಕ್ ಕಾಫರ್‌

ಸಿ) ಜಲಾಲ್-ಉದ್-ದಿನ್-ಖಿಲ್ಜಿ

ಡಿ) ಅಲ್ಲಾ-ಉದ್-ದಿನ್-ಖಿಲ್ಜಿ

243. ರಾಜಾ ತೋಡರಮಲ್ಲ

ಎ) ಅಕ್ಬರನ ಹಣಕಾಸಿನ ಮಂತ್ರಿ

ಬಿ) ಅಕ್ಬರನ ಕಂದಾಯ ಮಂತ್ರಿ

ಸಿ) ಅಕ್ಬರನ ಕಾನೂನು ಮಂತ್ರಿ

ಡಿ) ಅಕ್ಬರನ ಅರಣ್ಯ ಮಂತ್ರಿ

244. ಇಂಡಿಯಾ ಎಂಬ ಪದವು ಈ ಕೆಳಗಿನ ಯಾವುದರಿಂದ ರೂಪಿಸಲ್ಪಟ್ಟಿದೆ?

ಎ) ‘ಇಂಡಸ್’ ಎಂಬ ಲ್ಯಾಟಿನ್ ಪದ

ಬಿ) ‘ಇಂಡಸ್’ ಎಂಬ ಗ್ರೀಕ್ ಪದ

ಸಿ) ‘ಇಂಡಿಗೋ’ ಎಂಬ ಸ್ಪಾನಿಷ್ ಪದ

ಡಿ) ‘ಇಂಡಸ್’ ಎಂಬ ರಷ್ಯನ್ ಪದ

245. ‘ಬುದ್ಧಚರಿತ’ ಕೃತಿಯನ್ನು ಬರೆದವರು

ಎ) ಬಾಣಭಟ್ಟ

ಬಿ) ಚಾಂದ್ಬರ್ದಾಯಿ

ಸಿ) ಬಿಲ್ಹಣ

ಡಿ) ಅಶ್ವಘೋಷ

246. ನಾಲ್ಕು ವೇದಗಳಲ್ಲಿ ಯಾವ ವೇದವು ಮೊದಲು ಬರೆಯಲ್ಪಟ್ಟಿತು?

ಎ) ಅಥರ್ವಣವೇದ

ಬಿ) ಸಾಮವೇದ

ಸಿ) ಋಗ್ವೇದ

ಡಿ) ಯಜುರ್ವೇದ

247. ಜೈನ ಧರ್ಮದ 23ನೇ ತೀರ್ಥಂಕರರು ಯಾರು?

ಎ) ವರ್ಧಮಾನ ಮಹಾವೀರ

ಬಿ) ವೃಷಭನಾಥ

ಸಿ) ಆದಿನಾಥ

ಡಿ) ಪಾರ್ಶ್ವನಾಥ

248. 330 ಸೆಂಟಿಮೀಟರ್ ಉದ್ದವಿರುವ ಹಗ್ಗದಿಂದ, 13.2 ಸೆಂಟಿಮೀಟರ್‌ ಉದ್ದದ ಎಷ್ಟು ತುಂಡುಗಳನ್ನು ಕತ್ತರಿಸಬಹುದು?

ಎ) 25

ಬಿ) 28

ಸಿ) 21

ಡಿ) 35

249. ಒಂದು ಬಸ್ಸಿನ ವೇಗವು ಗಂಟೆಗೆ 72 ಕಿ.ಮೀ ಆದರೆ, ಆ ಬಸ್ಸು 5 ಸೆಕೆಂಡಿನಲ್ಲಿ ಎಷ್ಟು ದೂರ ಕ್ರಮಿಸುತ್ತದೆ?

ಎ) 50 ಮೀಟರ್‌

ಬಿ) 74.5 ಮೀಟರ್‌

ಸಿ) 100 ಮೀಟರ್‌

ಡಿ) 60 ಮೀಟರ್

250. ಈ ಸಂಖ್ಯೆಗಳನ್ನು ಗಮನಿಸಿ 7, 10, 8, 11, 9, 12. ಇದರ ಮುಂದಿನ ಸಂಖ್ಯೆ ಯಾವುದು?

ಎ) 7→ಬಿ) 10→ಸಿ) 12→ಡಿ) 13

251. ಈ ಸರಣಿಯಲ್ಲಿ ಮುಂದಿನ ಸಂಖ್ಯೆ ಯಾವುದು? 2, 6, 18, 54

ಎ) 108

ಬಿ) 148

ಸಿ) 162

ಡಿ) 216

252. ಸೀರೆಗಳಿಗೆ ಪ್ರಸಿದ್ಧಿಯಾಗಿರುವ ಇಳಕಲ್ ಪಟ್ಟಣವು ಕರ್ನಾಟಕದ ಯಾವ ಜಿಲ್ಲೆಯಲ್ಲಿ ಇದೆ?

ಎ) ವಿಜಾಪುರ

ಬಿ) ಬಾಗಲಕೋಟೆ

ಸಿ) ಕಲಬುರ್ಗಿ

ಡಿ) ದಾವಣಗೆರೆ

253. ಕರ್ನಾಟಕ ಎಂಬ ಹೆಸರು ಯಾವಾಗಿನಿಂದ ಅಧಿಕೃತವಾಯಿತು?

ಎ) ಜನವರಿ 1, 1951

ಬಿ) ಜೂನ್ 15, 1971

ಸಿ) ಆಗಸ್ಟ್ 21, 1991

ಡಿ) ನವೆಂಬರ್ 1, 1973

254. ‘ವಂದೇ ಮಾತರಂ’ ಗೀತೆಯನ್ನು ಬರೆದವರು ಯಾರು?

ಎ) ರವೀಂದ್ರನಾಥ ಟ್ಯಾಗೋರ್‌

ಬಿ) ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ

ಸಿ) ಮಹ್ಮದ್ ಇಕ್ಬಾಲ್‌‌

ಡಿ) ಅರಬಿಂದೋ ದಾಸ್

255. ಕೈಗಾ ಅಣುಶಕ್ತಿ ಸ್ಥಾವರ ಯಾವ ಜಿಲ್ಲೆಯಲ್ಲಿ ಇದೆ?

ಎ) ಉತ್ತರ ಕನ್ನಡ ಜಿಲ್ಲೆ

ಬಿ) ದಕ್ಷಿಣ ಕನ್ನಡ ಜಿಲ್ಲೆ

ಸಿ) ಶಿವಮೊಗ್ಗ ಜಿಲ್ಲೆ

ಡಿ) ಉಡುಪಿ ಜಿಲ್ಲೆ

ಭಾಗ– 17ರ ಉತ್ತರಗಳು

225. ಸಿ, 226. ಡಿ, 227. ಸಿ, 228. ಬಿ, 229. ಎ, 230. ಎ, 231. ಎ, 232. ಎ, 233. ಎ, 234. ಬಿ, 235. ಸಿ, 236. ಡಿ, 237. ಬಿ, 238. ಎ, 239. ಸಿ, 240. ಎ

(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT