ಪೊಲೀಸ್‌ಕಾನ್‌ಸ್ಟೇಬಲ್ನೇಮಕಾತಿಪರೀಕ್ಷೆಯಮಾದರಿಪ್ರಶ್ನೆಗಳು

ಭಾಗ– 41

546. ಮರಳುಗಾಡಿನ ಮರೀಚಿಕೆಗೆ ಕಾರಣ

ಎ) ವಕ್ರೀಭವನ

ಬಿ) ವರ್ಣಾಂತರಿಕ ಪ್ರತಿಫಲನ

ಸಿ) ವರ್ಣವಿಭಜನೆ

ಡಿ) ಬೆಳಕಿನ ಚದುರುವಿಕೆ

547. ಭೂಪದರದಲ್ಲಿ ಇರುವ ಪ್ರಮುಖ ಧಾತು ಯಾವುದು?

ಎ) ಆಮ್ಲಜನಕ

ಬಿ) ಸಿಲಿಕಾನ್

ಸಿ) ಅಲ್ಯುಮೀನಿಯಂ

ಡಿ) ಕಬ್ಬಿಣ

548. ಕನ್ನಡದ ಕಾಳಿದಾಸ ಯಾರು?

ಎ) ಚನ್ನಬಸವಣ್ಣ

ಬಿ) ಬಸವಪ್ಪಶಾಸ್ತ್ರಿ

ಸಿ) ಬಸವದೇವರು

ಡಿ) ಬಸವಣ್ಣ

549. ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನಾಮಕರಣ ಮಾಡಿದ್ದಾಗ ಮುಖ್ಯಮಂತ್ರಿ ಯಾರಾಗಿದ್ದರು?

ಎ) ಗುಂಡೂರಾವ್

ಬಿ) ರಾಮಕೃಷ್ಣ ಹೆಗಡೆ

ಸಿ) ದೇವರಾಜ್ ಅರಸು

ಡಿ) ವೀರೇಂದ್ರ ಪಾಟೀಲ

550. ರಾಜ್ಯಪುನರ್ ರಚನಾ ಆಯೋಗದ ಅಧ್ಯಕ್ಷರು ಯಾರಾಗಿದ್ದರು?

ಎ) ಫಜಲ್ ಅಲಿ

ಬಿ) ವಲ್ಲಭಬಾಯಿ ಪಟೇಲ್

ಸಿ) ಜವಾಹರಲಾಲ್ ನೆಹರು

ಡಿ) ಲಾಲ್‌ಬಹದ್ದೂರ್ ಶಾಸ್ತ್ರಿ

551. ಕರ್ನಾಟಕದ ಜಲಿಯನ್‌ವಾಲಾಬಾಗ್ ಎಂದು ಯಾವ ಸ್ಥಳವನ್ನು ಕರೆಯಲಾಗುತ್ತದೆ?

ಎ) ಗೌರಿಬಿದನೂರು

ಬಿ) ಮಂಡ್ಯ

ಸಿ) ವಿಧುರಾಶ್ವತ್ಥ

ಡಿ) ತುಮಕೂರು

552. ಮೈಸೂರಿನ ಕೊನೆಯ ದಿವಾನ ಯಾರು?

ಎ) ಮಿರ್ಜಾ ಇಸ್ಮಾಯಿಲ್

ಬಿ) ಎ.ಆರ್.ಬ್ಯಾನರ್ಜಿ

ಸಿ) ವಿಶ್ವೇಶ್ವರಯ್ಯ

ಡಿ) ಎ.ಎಂ.ರಾಮಸ್ವಾಮಿ

553. 20 ವರ್ಷಗಳ ಹಿಂದೆ ಗೌರಿಯ ವಯಸ್ಸು ಇವತ್ತಿನ ವಯಸ್ಸಿನ ಮೂರನೇ ಒಂದು ಭಾಗವಾಗಿತ್ತು. ಹಾಗಾದರೆ ಗೌರಿಯ ಈಗಿನ ವಯಸ್ಸೆಷ್ಟು?

ಎ) 66 ವರ್ಷ

ಬಿ) 36 ವರ್ಷ

ಸಿ) 33 ವರ್ಷ

ಡಿ) 30 ವರ್ಷ

554. ಸರಣಿ ಪೂರ್ಣಗೊಳಿಸಿ 2, 4, 16,……..

ಎ) 25

ಬಿ) 36

ಸಿ) 256

ಡಿ) 125

555. ಒಂದು ರೈಲು ಪ್ರತಿ ಗಂಟೆಗೆ 92.44 ಕಿ.ಮೀ. ವೇಗದಲ್ಲಿ ಚಲಿಸುತ್ತದೆ. ಹಾಗಾದರೆ 10 ನಿಮಿಷದಲ್ಲಿ ಎಷ್ಟು ಮೀಟರ್ ದೂರ ಚಲಿಸುತ್ತದೆ?

ಎ) 15000

ಬಿ) 15406

ಸಿ) 16000

ಡಿ) 16400

556. ಎಷ್ಟು ಪ್ರತಿಶತ ಜನರು ಇಂದಿಗೂ ಭಾರತದಲ್ಲಿ ಕೃಷಿ ಮೇಲೆ ಅವಲಂಬಿತರಾಗಿದ್ದಾರೆ?

ಎ) 46%

ಬಿ) 50%

ಸಿ) 58%

ಡಿ) 64%

557. ಚಹವನ್ನು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸುವ ರಾಜ್ಯ

ಎ) ಕರ್ನಾಟಕ

ಬಿ) ಕೇರಳ

ಸಿ) ಅಸ್ಸಾಂ

ಡಿ) ಮಹಾರಾಷ್ಟ್ರ

558. ‘ಆನೆಯೋಜನೆ’ ಯಾವಾಗ ಜಾರಿಗೆ ಬಂತು?

ಎ) 1982

ಬಿ) 1992

ಸಿ) 2002

ಡಿ) 2012

559. 371 (ಜೆ) ಸಂವಿಧಾನ ತಿದ್ದುಪಡಿಯ ಲಾಭ ಎಷ್ಟು ಜಿಲ್ಲೆಗಿದೆ?

ಎ) 5

ಬಿ) 8

ಸಿ) 12

ಡಿ) 6

560. ಭಾರತದ ಮೊದಲ ಮಹಿಳಾ ರೈಲ್ವೆ ಸಚಿವೆ ಯಾರು?

ಎ) ಇಂದಿರಾ ಗಾಂಧಿ

ಬಿ) ನಿರ್ಮಲಾ ಸೀತಾರಾಮನ್

ಸಿ) ಸುಷ್ಮಾ ಸ್ವರಾಜ್

ಡಿ) ಮಮತಾ ಬ್ಯಾನರ್ಜಿ

ಭಾಗ 40ರ ಉತ್ತರ: 531. ಡಿ, 532. ಸಿ, 533. ಬಿ, 534.ಬಿ, 535.ಡಿ, 536. ಸಿ, 537.ಡಿ, 538. ಸಿ, 539. ಎ, 540. ಸಿ, 541. ಸಿ, 542. ಎ, 543. ಡಿ, 544. ಬಿ, 545. ಬಿ

(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ⇒ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.