ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು

Last Updated 11 ಆಗಸ್ಟ್ 2021, 20:15 IST
ಅಕ್ಷರ ಗಾತ್ರ

ಪೊಲೀಸ್‌ಕಾನ್‌ಸ್ಟೇಬಲ್ನೇಮಕಾತಿಪರೀಕ್ಷೆಯಮಾದರಿಪ್ರಶ್ನೆಗಳು

531. ಯಾವ ರಾಜ್ಯ ಸರ್ಕಾರ ಸೇವಾಸಿಂಧು ಡಿಜಿಟಲ್ ಪ್ಲಾಟ್ ಫಾರ್ಮ್ ಆರಂಭಿಸಿದೆ?
ಎ) ತೆಲಂಗಾಣ
ಬಿ) ತಮಿಳುನಾಡು
ಸಿ) ಆಂಧ್ರಪ್ರದೇಶ
ಡಿ) ಕರ್ನಾಟಕ

532. ಈ ಶ್ರೇಣಿಯಲ್ಲಿ ಮುಂದಿನ ಅಂಕ ಯಾವುದು?
1, 4, 9, 16, 25, 36, 49 _____
ಎ) 1
ಬಿ) 9
ಸಿ) 64
ಡಿ) 99

533. ಈ ಸರಣಿಯಲ್ಲಿ ಹೊಂದಿಕೆ ಆಗದ ಸಂಖ್ಯೆ ಯಾವುದು?
3, 5, 11, 14, 17, 21
ಎ) 21
ಬಿ) 14
ಸಿ) 17
ಡಿ) 3

534. ಎರಡು ಸಂಖ್ಯೆಗಳ ಮೊತ್ತ 25 ಮತ್ತು ಅವುಗಳ ವ್ಯತ್ಯಾಸ 13 ಆದರೆ, ಅವುಗಳ ಗುಣಲಬ್ಧ ಏನು?
ಎ) 104
ಬಿ) 114
ಸಿ) 315
ಡಿ) 325

535. ಒಂದು ಗಂಟೆಗೆ 60 ಕಿ.ಮೀ. ವೇಗದಲ್ಲಿ ಓಡುತ್ತಿರುವ ರೈಲುಗಾಡಿ, ಒಂದು ಕಂಬವನ್ನು ದಾಟಲು 9 ಸೆಕೆಂಡು ತೆಗೆದುಕೊಳ್ಳುತ್ತದೆ. ಈ ರೈಲು ಗಾಡಿಯ ಉದ್ದವೆಷ್ಟು?
ಎ) 120 ಮೀ.
ಬಿ) 180 ಮೀ.
ಸಿ) 324 ಮೀ.
ಡಿ) 150 ಮೀ.

536. ಒಂದು ಮರಗಳ ಸಾಲಿನಲ್ಲಿ, ಒಂದು ಮರವು ಎಡ ತುದಿಯಿಂದ ಏಳನೆಯದಾಗಿಯೂ, ಬಲ ತುದಿಯಿಂದ ಹದಿನಾಲ್ಕನೆಯದಾಗಿಯೂ ಇದೆ. ಆ ಸಾಲಿನಲ್ಲಿ ಒಟ್ಟು ಎಷ್ಟು ಮರಗಳಿವೆ?
ಎ) 18
ಬಿ) 19
ಸಿ) 20
ಡಿ) 21

537. ಕರ್ನಾಟಕದಲ್ಲಿ, ನಡೆಯುವ ಎಮ್ಮೆ ಓಟಕ್ಕೆ ಏನೆನ್ನುತ್ತಾರೆ?
ಎ) ಬೈಲ್ಗಾಡಿ ಶರಿಯತ್
ಬಿ) ಮರಮಡಿ
ಸಿ) ಜಲ್ಲಿಕಟ್ಟು
ಡಿ) ಕಂಬಳ

538. ಕರ್ನಾಟಕ ರಾಜ್ಯದ ರಾಜ್ಯ ಪಕ್ಷಿ ಯಾವುದು?
ಎ) ದೊಡ್ಡಹಾರ್ನಬಿಲ್
ಬಿ) ಮನೆಗುಬ್ಬಚ್ಚಿ
ಸಿ) ಇಂಡಿಯನ್ ರೋಲರ್ (ನೀಲಕಂಠ)
ಡಿ) ಗ್ರೇಟರ್ ಫ್ಲೆಮಿಂಗೊ (ರಾಜಹಂಸ)

539. ಭಾರತದ ಅತ್ಯಂತ ಉದ್ದವಾದ ರೋಪ್‌ ವೇ ಅನ್ನು ಯಾವ ನದಿಯ ಮೇಲೆ ಪ್ರಾರಂಭಿಸಲಾಗಿದೆ?
ಎ) ಬ್ರಹ್ಮಪುತ್ರ
ಬಿ) ಗಂಗಾ
ಸಿ) ಯಮುನಾ
ಡಿ) ನರ್ಮದಾ

540. ‘ಇಂದ್ರ’ ಇದು ಯಾವ ರಾಷ್ಟ್ರದ ಜೊತೆ ಭಾರತೀಯ ನೌಕಾಪಡೆಯ ದ್ವಿಪಕ್ಷೀಯ ವ್ಯಾಯಾಮ?
ಎ) ಫ್ರಾನ್ಸ್
ಬಿ) ಶ್ರೀಲಂಕಾ
ಸಿ) ರಷ್ಯಾ
ಡಿ) ಇಸ್ರೇಲ್

541. ಶರಾವತಿ ನದಿಯು ಯಾವ ಪಟ್ಟಣದ ಮೂಲಕ ಹರಿಯುತ್ತದೆ?

ಎ) ಕಾರವಾರ

ಬಿ) ದಾಂಡೇಲಿ

ಸಿ) ಹೊನ್ನಾವರ

ಡಿ) ಹಾವೇರಿ

542. 2011ನೇ ಸಾಲಿನ ಜನಗಣತಿ ಪ್ರಕಾರ ಕರ್ನಾಟಕದಲ್ಲಿ ಲಿಂಗಾನುಪಾತವು

ಎ) 1000/968

ಬಿ) 1000/930

ಸಿ) 1000/943

ಡಿ) 1000/980

543. ಉತ್ತರ ಪ್ರದೇಶದ ರಾಜಧಾನಿ ಯಾವುದು?

ಎ) ಅಲಹಾಬಾದ್

ಬಿ) ವಾರಾಣಸಿ

ಸಿ) ನೊಯ್ಡಾ

ಡಿ) ಲಕ್ನೋ

544. ಇವುಗಳಲ್ಲಿ ಯಾವುದು ದ್ರಾವಿಡ ಭಾಷೆ ಅಲ್ಲ?

ಎ) ತೆಲುಗು

ಬಿ) ಮರಾಠಿ

ಸಿ) ತುಳು

ಡಿ) ಕನ್ನಡ

545. ಕರ್ನಾಟಕದ ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗುವವ ಸದಸ್ಯರ ಸಂಖ್ಯೆ?

ಎ) 20

ಬಿ) 25

ಸಿ) 30

ಡಿ) 35

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT