ತಂತ್ರಜ್ಞಾನ ಸುದ್ದಿ: ಪ್ಲಗ್ ಬೇಡ, ಸಾಕೆಟ್ ಬೇಡ.. ಇದು ವೈರ್‌ಲೆಸ್ ವಿದ್ಯುತ್!
Nikola Tesla Dream: ಕೇಬಲ್‌ಗಳು, ಸಾಕೆಟ್‌ಗಳು ಅಥವಾ ಯಾವುದೇ ಕನೆಕ್ಟರ್‌ಗಳಿಲ್ಲದೆ ವಿದ್ಯುತ್ ಪೂರೈಸುವ ‘ವೈರ್‌ಲೆಸ್ ವಿದ್ಯುತ್ ಪ್ರಸರಣ’ ಕ್ಷೇತ್ರದಲ್ಲಿ ಫಿನ್ನಿಶ್ ವಿಜ್ಞಾನಿಗಳು ಜಗತ್ತು ನಿಬ್ಬೆರಗಾಗುವ ಕ್ರಾಂತಿಯನ್ನು ಮಾಡುತ್ತಿದ್ದಾರೆ. ಈ ಮೂಲಕ ಟೆಸ್ಲಾ ಕನಸು ನನಸಾಗಲಿದೆ.Last Updated 17 ಫೆಬ್ರುವರಿ 2026, 21:06 IST