ಪ್ರೊ ಕಬಡ್ಡಿ | ಟೈಟನ್ಸ್ ಗೆಲುವಿನಲ್ಲಿ ಮಿಂಚಿದ ಭರತ್: ಅಭಿಯಾನ ಮುಗಿಸಿದ ಪಟ್ನಾ
PKL Eliminator: ಭರತ್ ಹೂಡಾ 23 ಅಂಕ ಗಳಿಸಿ ತೆಲುಗು ಟೈಟನ್ಸ್‌ಗೆ ಪಟ್ನಾ ವಿರುದ್ಧ 46–39ರಿಂದ ಗೆಲುವು ತಂದರು. ಪಟ್ನಾ ಪೈರೇಟ್ಸ್ ಈ ಸೋಲಿನೊಂದಿಗೆ ಪ್ರಸ್ತುತ ಪ್ರೊ ಕಬಡ್ಡಿ ಲೀಗ್ ಸೀಸನ್‌ನಿಂದ ಹೊರಬಿದವು.Last Updated 28 ಅಕ್ಟೋಬರ್ 2025, 23:30 IST