ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಸಮಾಲೋಚನೆ | ಓದಲು ಏಕಾಗ್ರತೆ ಇಲ್ಲದಂತಾಗಿದೆ, ಏನು ಮಾಡಬೇಕು? ತಜ್ಞರ ಸಲಹೆ ಇಲ್ಲಿದೆ

ಡಾ. ಡಿ. ಎಂ. ಹೆಗಡೆ
Published : 24 ಫೆಬ್ರುವರಿ 2025, 0:48 IST
Last Updated : 24 ಫೆಬ್ರುವರಿ 2025, 0:48 IST
ಫಾಲೋ ಮಾಡಿ
Comments
ಪ್ರ

ನಾನು16 ವರ್ಷದ ಹುಡುಗಿ. ಓದುವಾಗ ಬಹಳ ಕಷ್ಟವಾಗುತ್ತದೆ. ಒಂದು ಪುಟವನ್ನು ಓದಿ ಮುಗಿಸುವಷ್ಟರಲ್ಲಿ ಮೊದಲ ಪ್ಯಾರಾದಲ್ಲಿ ಓದಿದ್ದು ಮರೆತುಹೋಗುತ್ತದೆ. ಏನೇನೋ ನೆನಪುಗಳು ಹಾಗೂ ಯಾವ್ಯಾವುದೋ ಸನ್ನಿವೇಶಗಳು ಮನಸ್ಸಿನ ತುಂಬಾ ಓಡುತ್ತವೆ. ಏಕಾಗ್ರತೆಯಿಂದ ಓದಲಿಕ್ಕೆ ಸಾಧ್ಯವಾಗುತ್ತಿಲ್ಲ. ಫೇಲಾಗುತ್ತೇನೆ ಅಂತ ಆತಂಕವಾಗುತ್ತದೆ. ಯಾರೋ ನನ್ನನ್ನು ಗಮನಿಸುತ್ತಿರುವಂತೆ, ಜೋರಾಗಿ ಬೈಯ್ದಂತೆ ಅನ್ನಿಸುತ್ತದೆ. ಬಹಳ ಭಯವಾಗುತ್ತದೆ. ಇದರಿಂದ ಪಾರಾಗುವ ಬಗೆ ಹೇಗೆ?

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT