ಸಮಾಲೋಚನೆ | ಓದಲು ಏಕಾಗ್ರತೆ ಇಲ್ಲದಂತಾಗಿದೆ, ಏನು ಮಾಡಬೇಕು? ತಜ್ಞರ ಸಲಹೆ ಇಲ್ಲಿದೆ
ಪರೀಕ್ಷೆಯ ಮಹತ್ವವನ್ನು, ಓದಬೇಕಾದ ಅಗತ್ಯವನ್ನು ನಿಮಗೆ ನೀವೇ ಪದೇ ಪದೇ ಹೇಳಿಕೊಳ್ಳಿ. ನೀವು ಸೋಲಕೂಡದು ಎನ್ನುವುದನ್ನು ನಿರ್ಧರಿಸಿಕೊಳ್ಳಿ. ಓದುವಾಗ ಮತ್ತೆ ಏನೇನು ನೆನಪಾಗುತ್ತದೆ ಎನ್ನುವುದನ್ನು ಗಮನಿಸಿ. ಬರೆದು ಪಟ್ಟಿ ಮಾಡಿ.Last Updated 24 ಫೆಬ್ರುವರಿ 2025, 0:48 IST