ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Reading

ADVERTISEMENT

ಏಕಾಗ್ರತೆಗೆ ಕೆಲವು ಸೂತ್ರಗಳು

ಅಧ್ಯಯನಕ್ಕೆ, ಅಭ್ಯಾಸಕ್ಕೆ, ಹೊಸ ಕಲಿಕೆಗೆ, ಹಿಡಿದ ಕೆಲಸವನ್ನು ಯಶಸ್ವಿಯಾಗಿ ಮಾಡಿ ಮುಗಿಸುವುದಕ್ಕೆ ಏಕಾಗ್ರತೆ ಬಹಳ ಮುಖ್ಯ. ಮನಸ್ಸಿನ, ಅಥವಾ ಇನ್ನೂ ನಿರ್ದಿಷ್ಟವಾಗಿ ಹೇಳುವುದಾದರೆ ‘ಗಮನ’ದ (attention) ಮೂಲಸ್ವಭಾವವೇ ಹೊರ ಪ್ರಪಂಚದೆಡೆಗೆ, ವಸ್ತುವಿನ ಕಡೆಗೆ ಹರಿಯುವುದು.
Last Updated 20 ಫೆಬ್ರುವರಿ 2024, 0:22 IST
ಏಕಾಗ್ರತೆಗೆ ಕೆಲವು ಸೂತ್ರಗಳು

ಕಲಬುರಗಿ | ‘ಓದುವ ಬೆಳಕು’: ನೋಂದಣಿಗಷ್ಟೇ ಆಸಕ್ತಿ

ಜಿಲ್ಲೆಯಲ್ಲಿ ಹೆಸರು ನೋಂದಾಯಿಸಿಕೊಂಡ 1,63,548 ಮಕ್ಕಳು: ಪುಸ್ತಕ ಪಡೆದವರ ಸಂಖ್ಯೆ 21,047
Last Updated 15 ಫೆಬ್ರುವರಿ 2024, 6:52 IST
ಕಲಬುರಗಿ | ‘ಓದುವ ಬೆಳಕು’: ನೋಂದಣಿಗಷ್ಟೇ ಆಸಕ್ತಿ

ವಿದ್ಯಾರ್ಥಿಗಳಲ್ಲಿ ಪುಸ್ತಕದ ಒಡನಾಟ ಹೆಚ್ಚಲಿ

ಕೆಲವು ಪ್ರೌಢಶಾಲೆ ಹಾಗೂ ಮಾಧ್ಯಮಿಕ ಶಾಲೆಗಳಿಗೆ ಭೇಟಿ ನೀಡಿ, ಮಕ್ಕಳಲ್ಲಿ ಓದುವ ಅಭಿರುಚಿಯ ಬಗ್ಗೆ ವಿಚಾರಿಸಿದ್ದಿದೆ. ಯಾವ ಪುಸ್ತಕಗಳನ್ನು ಓದಿದ್ದೀರಿ. ಅಂಥವರು ಕೈಯೆತ್ತಿ ಎಂದಾಗ ಯಾವ ವಿದ್ಯಾರ್ಥಿಯೂ ಕೈ ಎತ್ತಲಿಲ್ಲ. ಓದುವ ಹವ್ಯಾಸವೇ ಇಲ್ಲದೇ ಮಕ್ಕಳ ಕಲ್ಪನಾಲೋಕ ಎಷ್ಟು ಸೊರಗಿದೆ. ಈ ಓದುವ ಅಭಿರುಚಿ ಮಕ್ಕಳಲ್ಲಿ ಅಷ್ಟೇ ಅಲ್ಲ ಅನೇಕ ಮಂದಿ ದೊಡ್ಡವರಲ್ಲಿಯೂ ಕಡಿಮೆಯಾಗಿದೆ. ಟಿ.ವಿ. ಮೊಬೈಲ್‌, ಕಂಪ್ಯೂಟರ್‌ಗಳಿಂದಾಗಿ ಪುರಸೊತ್ತಿಲ್ಲದ ಒತ್ತಡದ ಬದುಕು. ಓದುವ ಅಭ್ಯಾಸವಾದರೂ ಎಲ್ಲಿಂದ ಬರುತ್ತದೆ?
Last Updated 9 ಅಕ್ಟೋಬರ್ 2022, 21:15 IST
ವಿದ್ಯಾರ್ಥಿಗಳಲ್ಲಿ ಪುಸ್ತಕದ ಒಡನಾಟ ಹೆಚ್ಚಲಿ

ಓದಿನ ತಂತ್ರ: ವಿವರಣಾತ್ಮಕ ಓದಿಗೆ ಸ್ಕ್ಯಾನಿಂಗ್‌

ಕೆಲವೊಂದು ಪಠ್ಯವನ್ನು ಕೇವಲ ಮೇಲ್ನೋಟಕ್ಕೆ ಓದುವುದಿಲ್ಲ. ಅದನ್ನು ವಿವರವಾಗಿ ಓದುವ ಅಗತ್ಯವಿರುತ್ತದೆ. ವಿವರವಾದ ಓದಿನ ತಂತ್ರವೇ ಸ್ಕ್ಯಾನಿಂಗ್‌. ವೈದ್ಯಕೀಯ ಕ್ಷೇತ್ರದಲ್ಲಿ ದೇಹದ ನಿರ್ದಿಷ್ಟ ಭಾಗದ ಸಂಪೂರ್ಣ ಮಾಹಿತಿ ತಿಳಿಯಲು ಸ್ಕ್ಯಾನಿಂಗ್‌ ಮಾಡಲಾಗುತ್ತದೆ. ಅಂತೆಯೇ ಪಠ್ಯದಲ್ಲಿನ ನಿರ್ದಿಷ್ಟ ಮಾಹಿತಿಯನ್ನು ಹುಡುಕಲು ಅದನ್ನು ವಿವರವಾಗಿ ಓದುವುದೇ ಸ್ಕ್ಯಾನಿಂಗ್‌. ಸ್ಕಿಮ್ಮಿಂಗ್ ಓದಿನ ತಂತ್ರದಲ್ಲಿ ಸಾಮಾನ್ಯ ಮಾಹಿತಿ ಮತ್ತು ಪ್ರಮುಖ ಅಂಶಗಳನ್ನು ಹುಡುಕಿದರೆ, ಸ್ಕ್ಯಾನಿಂಗ್‌ ತಂತ್ರದಲ್ಲಿ ನಿರ್ದಿಷ್ಟ ಮಾಹಿತಿಯನ್ನು ಹುಡುಕುವುದಾಗಿದೆ.
Last Updated 28 ಸೆಪ್ಟೆಂಬರ್ 2022, 19:30 IST
ಓದಿನ ತಂತ್ರ: ವಿವರಣಾತ್ಮಕ ಓದಿಗೆ ಸ್ಕ್ಯಾನಿಂಗ್‌

ವೇಗದ ಓದಿಗೆ ಸ್ಕಿಮ್ಮಿಂಗ್ ತಂತ್ರ

ಸ್ಕಿಮ್ಮಿಂಗ್ ಎನ್ನುವುದು ಓದುವ ಪಠ್ಯದಲ್ಲಿನ ಮೂಲ ಕಲ್ಪನೆಯನ್ನು ಸಂಗ್ರಹಿಸಲು ಬಳಸುವ ಕ್ರಿಯೆಯಾಗಿದೆ. ಪಠ್ಯದಲ್ಲಿ ನಮ್ಮ ನಿರ್ದಿಷ್ಟ ಓದಿಗೆ ಬೇಕಾದ ಅಂಶಗಳಿವೆಯೇ, ಇಲ್ಲವೇ ಎಂಬುದನ್ನು ಕಣ್ಣಾಡಿಸುವ ಮೂಲಕ ಪ್ರಮುಖಾಂಶಗಳನ್ನು ಹುಡುಕುವ ಕ್ರಿಯೆಯೇ ‘ಸ್ಕಿಮ್ಮಿಂಗ್’. ಪಠ್ಯವನ್ನು ಸ್ಕಿಮ್ಮಿಂಗ್ ಮಾಡುವುದು ಎಂದರೆ ಪಠ್ಯದ ಮುಖ್ಯ ಕಲ್ಪನೆ ಅಥವಾ ಸಾರಾಂಶವನ್ನು ಪಡೆಯಲು ಅದನ್ನು ವೇಗವಾಗಿ ಓದುವುದು ಎಂದರ್ಥ. ಓದಬೇಕಾದ ಪಠ್ಯದಲ್ಲಿನ ಸಾಮಾನ್ಯ ಸಂಗತಿಗಳಿಗಿಂತ ವಿಶೇಷ ಸಂಗತಿಗಳು ಅಥವಾ ವಿಶೇಷ ಮಾಹಿತಿಗಳನ್ನು ಹುಡುಕುವ ಪ್ರಕ್ರಿಯೆಯೂ ಹೌದು.
Last Updated 7 ಸೆಪ್ಟೆಂಬರ್ 2022, 19:30 IST
ವೇಗದ ಓದಿಗೆ ಸ್ಕಿಮ್ಮಿಂಗ್ ತಂತ್ರ

ಸಂಗತ: ಇದೋ ಇಲ್ಲಿದೆ ಪುಸ್ತಕದ ಮರ!

ಕೊಂಬೆಯಲ್ಲಿ ನೇತಾಡುವ ಪುಸ್ತಕ
Last Updated 16 ಮೇ 2022, 19:45 IST
ಸಂಗತ: ಇದೋ ಇಲ್ಲಿದೆ ಪುಸ್ತಕದ ಮರ!

ಸಂಗತ: ಓದು ತೊರೆವ ನಾಡು ಬೆಳೆದೀತು ಹೇಗೆ?

ನಾವು ಓದುವ ವರ್ಗವನ್ನು ಸೃಷ್ಟಿಸದೇ ಹೋದರೆ, ಓದುವಿಕೆ ತೋರಿಸುವ ಹಲವು ಜಗತ್ತುಗಳ ರುಚಿ ಮಕ್ಕಳಿಗೆ ಗೊತ್ತಾಗುವುದೇ ಇಲ್ಲ
Last Updated 4 ಏಪ್ರಿಲ್ 2022, 19:30 IST
ಸಂಗತ: ಓದು ತೊರೆವ ನಾಡು ಬೆಳೆದೀತು ಹೇಗೆ?
ADVERTISEMENT

Video | ಇಸಾಕ್‌ ಲೈಬ್ರರಿ: ಬೂದಿಯಿಂದ ಮೇಲೆದ್ದ ಗ್ರಂಥಾಲಯ

Last Updated 4 ಏಪ್ರಿಲ್ 2022, 3:26 IST
fallback

ಸಂಗತ: ಶಾಲೆ, ಓದು ಮತ್ತು ಜೀವನಮೌಲ್ಯ

ಬದುಕಿನ ಪಾಠವನ್ನು ಕಲಿಸದ ಕೊರತೆಯಿಂದಾಗಿ, ಅಕ್ಷರವಂತರು ಕೂಡ ಕಲಿತ ವಿದ್ಯೆಯ ಸಾರವನ್ನು ಮರೆತು ತಪ್ಪೆಸಗುವ ಪ್ರಸಂಗಗಳು ಹೆಚ್ಚಾಗುತ್ತಿವೆ
Last Updated 20 ಫೆಬ್ರುವರಿ 2022, 19:31 IST
ಸಂಗತ: ಶಾಲೆ, ಓದು ಮತ್ತು ಜೀವನಮೌಲ್ಯ

ಮಕ್ಕಳ ಕಲಿಕಾ ಆಸಕ್ತಿ ಹೆಚ್ಚಿಸಲು ಸರಳ ಸೂತ್ರಗಳು- ಭಾಗ 3

ಕಳೆದೆರಡು ವಾರಗಳಲ್ಲಿ ಮಕ್ಕಳಲ್ಲಿ ಕಲಿಕಾ ಆಸಕ್ತಿ ಹೆಚ್ಚಿಸಲು ಪೋಷಕರು ಮನೆಯಲ್ಲಿ ಯಾವ್ಯಾವ ರೀತಿಯ ಪೂರಕ ಕಲಿಕಾ ವಾತಾವರಣ ನಿರ್ಮಿಸಬೇಕೆಂದು ತಿಳಿದುಕೊಂಡಿದ್ದೆವು. ಓದಿನ ವಾತಾವರಣ ರೂಪಿಸುವುದು, ಮಕ್ಕಳೊಂದಿಗೆ ಹೇಗೆ ಬೆರೆಯಬೇಕು, ಪ್ರತಿ ಮಗುವಿನಲ್ಲಿ ರುವ ವೈಶಿಷ್ಟ್ಯವನ್ನು ಗುರುತಿಸುವ ಬಗೆ, ಸಮಯದ ಉಳಿತಾಯ, ಶಿಸ್ತಿನ ಕಲಿಕೆ, ಕಲಿಕಾ ಸಾಮಗ್ರಿ ಒಪ್ಪ ಓರಣ, ಮಕ್ಕಳೊಂದಿಗೆ ಮುಕ್ತವಾಗಿ ಮಾತನಾಡುವ ಕುರಿತು ತಿಳಿದುಕೊಂಡಿದ್ದೇವೆ. ಈ ಸರಣಿಯ ಕೊನೆಯ ಭಾಗದಲ್ಲಿ ಇನ್ನಷ್ಟು ಸರಳ ಸೂತ್ರಗಳನ್ನು ತಿಳಿದುಕೊಳ್ಳೋಣ.
Last Updated 19 ಡಿಸೆಂಬರ್ 2021, 19:30 IST
ಮಕ್ಕಳ ಕಲಿಕಾ ಆಸಕ್ತಿ ಹೆಚ್ಚಿಸಲು ಸರಳ ಸೂತ್ರಗಳು- ಭಾಗ 3
ADVERTISEMENT
ADVERTISEMENT
ADVERTISEMENT