ಮಂಗಳವಾರ, 4 ನವೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಬಿಲ್ ಪಾವತಿಗೆ 40 ಸಾವಿರ ಲಂಚ: ಮೆಸ್ಕಾಂ ಎಂಜಿನಿಯರ್ ಲೋಕಾಯುಕ್ತ ಬಲೆಗೆ

Lokayukta Trap: ಚಿಕ್ಕಮಗಳೂರಿನಲ್ಲಿ ₹40 ಸಾವಿರ ಲಂಚ ಪಡೆಯುತ್ತಿದ್ದ ಮೆಸ್ಕಾಂ ಕಿರಿಯ ಎಂಜಿನಿಯರ್‌ ಮಲ್ಲಿಕಾರ್ಜುನಸ್ವಾಮಿ ಲೋಕಾಯುಕ್ತ ಬಲೆಗೆ ಸಿಕ್ಕಿದ್ದಾರೆ. ಬಿಲ್ ಪಾವತಿಸಲು ಲಂಚ ಬೇಡಿಕೆ ಇಟ್ಟಿದ್ದರು ಎಂದು ಗುತ್ತಿಗೆದಾರ ದೂರು ನೀಡಿದ್ದರು.
Last Updated 4 ನವೆಂಬರ್ 2025, 11:21 IST
ಬಿಲ್ ಪಾವತಿಗೆ 40 ಸಾವಿರ ಲಂಚ: ಮೆಸ್ಕಾಂ ಎಂಜಿನಿಯರ್ ಲೋಕಾಯುಕ್ತ ಬಲೆಗೆ

ಹೊಸಪೇಟೆ: ಪರಿಶಿಷ್ಟ ಪಂಗಡಕ್ಕೆ ಕುರುಬ ಸಮುದಾಯ ಸೇರ್ಪಡೆಗೆ ಉಗ್ರಪ್ಪ ವಿರೋಧ

Reservation Debate: ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಪ್ರಯತ್ನಕ್ಕೆ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ವಿರೋಧ ವ್ಯಕ್ತಪಡಿಸಿ, ಹೆಚ್ಚುವರಿ ಮೀಸಲಾತಿಯನ್ನೂ ಒಟ್ಟಿಗೆ ತಂದರೆ ಹಂಚಿಕೊಂಡು ಬದುಕೋಣ ಎಂದು ಹೇಳಿದ್ದಾರೆ.
Last Updated 4 ನವೆಂಬರ್ 2025, 11:15 IST
ಹೊಸಪೇಟೆ: ಪರಿಶಿಷ್ಟ ಪಂಗಡಕ್ಕೆ ಕುರುಬ ಸಮುದಾಯ ಸೇರ್ಪಡೆಗೆ ಉಗ್ರಪ್ಪ ವಿರೋಧ

ಗಡಿ ವಿವಾದ ಪ್ರಕರಣ | ಕಾನೂನು ತಂಡ ಬಲಪಡಿಸಿ: ಅಶೋಕ ಚಂದರಗಿ

Karnataka Maharashtra Border: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಪ್ರಕರಣ ವಿಚಾರಣೆಗೆ ಸುಪ್ರೀಂಕೋರ್ಟ್ ಜನವರಿ 2026ರಂದು ದಿನಾಂಕ ನಿಗದಿ ಮಾಡಿದೆ. ಕಾನೂನು ತಂಡ ಬಲಪಡಿಸಲು ಅಶೋಕ ಚಂದರಗಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
Last Updated 4 ನವೆಂಬರ್ 2025, 11:09 IST
ಗಡಿ ವಿವಾದ ಪ್ರಕರಣ | ಕಾನೂನು ತಂಡ ಬಲಪಡಿಸಿ:  ಅಶೋಕ ಚಂದರಗಿ

ಬಾಗಲಕೋಟೆ: ಪತಿಯ ಸಾವಿನ ಸುದ್ದಿ ಕೇಳಿ ಹೃದಯಾಘಾತದಿಂದ ಮೃತಪಟ್ಟ ‍ಪತ್ನಿ

Heart Attack Incident: ಪತಿಯ ಸಾವಿನ ಸುದ್ದಿ ಕೇಳಿ ಹೃದಯಾಘಾತದಿಂದ ಮೃತಪಟ್ಟ ‍ಪತ್ನಿ
Last Updated 4 ನವೆಂಬರ್ 2025, 10:09 IST
ಬಾಗಲಕೋಟೆ: ಪತಿಯ ಸಾವಿನ ಸುದ್ದಿ ಕೇಳಿ ಹೃದಯಾಘಾತದಿಂದ ಮೃತಪಟ್ಟ ‍ಪತ್ನಿ

ಮಾಜಿ ಸಚಿವ ಎಚ್‌.ವೈ. ಮೇಟಿ ನಿಧನ: ಮುಖ್ಯಮಂತ್ರಿ ಸೇರಿದಂತೆ ಗಣ್ಯರಿಂದ ಸಂತಾಪ

HY Meti: ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಸಚಿವ ಎಚ್‌.ವೈ. ಮೇಟಿ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನರಾಗಿದ್ದಾರೆ. ಎಚ್‌.ವೈ. ಮೇಟಿ ಅವರ ನಿಧನಕ್ಕೆ ಎಲ್ಲಾ ಪಕ್ಷಗಳ ನಾಯಕರು ಸಂತಾಪ ಸೂಚಿಸಿದ್ದಾರೆ.
Last Updated 4 ನವೆಂಬರ್ 2025, 9:49 IST
ಮಾಜಿ ಸಚಿವ ಎಚ್‌.ವೈ. ಮೇಟಿ ನಿಧನ: ಮುಖ್ಯಮಂತ್ರಿ ಸೇರಿದಂತೆ ಗಣ್ಯರಿಂದ ಸಂತಾಪ

ಗುಂಡಿ ತುಂಬಿದ ರಸ್ತೆಯಲ್ಲೇ ಜಾಗತಿಕ ಟೆಕ್ ಪ್ರತಿನಿಧಿಗಳು ಪ್ರಯಾಣಿಸಬೇಕೆ?: ಅಶೋಕ

Tech Summit: ಬೆಂಗಳೂರು ಟೆಕ್ ಶೃಂಗಸಭೆ ಆರಂಭವಾಗುವ ಮುನ್ನ ನಗರ ರಸ್ತೆಗಳನ್ನು ಸರಿಪಡಿಸಲು ಕಾಂಗ್ರೆಸ್ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಬಿಜೆಪಿ ನಾಯಕ ಆರ್‌.ಅಶೋಕ್ ಸಾಮಾಜಿಕ ಮಾಧ್ಯಮದಲ್ಲಿ ಪ್ರಶ್ನಿಸಿದ್ದಾರೆ.
Last Updated 4 ನವೆಂಬರ್ 2025, 8:04 IST
ಗುಂಡಿ ತುಂಬಿದ ರಸ್ತೆಯಲ್ಲೇ ಜಾಗತಿಕ ಟೆಕ್ ಪ್ರತಿನಿಧಿಗಳು ಪ್ರಯಾಣಿಸಬೇಕೆ?: ಅಶೋಕ

ಸಾಹಿತ್ಯ ಸಮ್ಮೇಳನದ ಆಮಂತ್ರಣ ಬಿಡುಗಡೆ

ಫಕೀರ್ ಮುಹಮ್ಮದ್ ಕಟ್ಪಾಡಿ ಅಧ್ಯಕ್ಷತೆಯಲ್ಲಿ ಸಮ್ಮೇಳನ
Last Updated 4 ನವೆಂಬರ್ 2025, 7:57 IST
ಸಾಹಿತ್ಯ ಸಮ್ಮೇಳನದ ಆಮಂತ್ರಣ ಬಿಡುಗಡೆ
ADVERTISEMENT

ಸುವರ್ಣ ಮಹೋತ್ಸವ ವ್ಯವಸ್ಥಿತವಾಗಿರಲಿ: ಜಿಲ್ಲಾಧಿಕಾರಿ ಟಿ.ವೆಂಕಟೇಶ್

Pollution Awareness: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ ಕಾರ್ಯಕ್ರಮ ನ.5 ರಂದು ಚಿತ್ರದುರ್ಗದಲ್ಲಿ ನಡೆಯಲಿದ್ದು, ವಿವಿಧ ಇಲಾಖೆ ಹಾಗೂ ಜನಪ್ರತಿನಿಧಿಗಳು ಭಾಗವಹಿಸುವ ಈ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸಲು ಸೂಚಿಸಲಾಗಿದೆ.
Last Updated 4 ನವೆಂಬರ್ 2025, 7:56 IST
ಸುವರ್ಣ ಮಹೋತ್ಸವ ವ್ಯವಸ್ಥಿತವಾಗಿರಲಿ: ಜಿಲ್ಲಾಧಿಕಾರಿ ಟಿ.ವೆಂಕಟೇಶ್

ಎಐಟಿಯುಸಿ ಪ್ರತಿಭಟನೆ: ಬಿಸಿಯೂಟ ತಯಾರಕರಿಗೆ ಕನಿಷ್ಠ ವೇತನ ನೀಡುವಂತೆ ಆಗ್ರಹ

Midday Meal Workers: ಬಿಸಿಯೂಟ ತಯಾರಕರಿಗೆ ಕನಿಷ್ಠ ವೇತನ, ಭದ್ರತೆ ಇಲ್ಲದೆ ದುಡಿಸಲು ಸರ್ಕಾರ ಒತ್ತಾಯಿಸುತ್ತಿದೆ ಎಂದು ಎಐಟಿಯುಸಿ ಸದಸ್ಯರು ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
Last Updated 4 ನವೆಂಬರ್ 2025, 7:56 IST
ಎಐಟಿಯುಸಿ ಪ್ರತಿಭಟನೆ: ಬಿಸಿಯೂಟ ತಯಾರಕರಿಗೆ ಕನಿಷ್ಠ ವೇತನ ನೀಡುವಂತೆ ಆಗ್ರಹ

ನಾಯಕನಹಟ್ಟಿ: ವಿವಿಧ ಭೇಡಿಕೆಗಳಿಗೆ ಆಗ್ರಹ; ಉಪವಾಸ ಸತ್ಯಾಗ್ರಹ

Public Demands: ನಾಯಕನಹಟ್ಟಿಯಲ್ಲಿ ಸರ್ಕಾರಿ ಬಸ್ ನಿಲ್ದಾಣ, ಪ್ರೌಢಶಾಲೆ, ಪಿಯು ಕಾಲೇಜು, ಅಗ್ನಿಶಾಮಕ ಠಾಣೆ ಸ್ಥಾಪನೆ ಸೇರಿದಂತೆ ಬೇಡಿಕೆಗಳ ಈಡೇರಿಕೆಗೆ ರೈತ ಸಂಘ ಮತ್ತು ಸಂಘಟನೆಗಳ ಸದಸ್ಯರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
Last Updated 4 ನವೆಂಬರ್ 2025, 7:56 IST
ನಾಯಕನಹಟ್ಟಿ: ವಿವಿಧ ಭೇಡಿಕೆಗಳಿಗೆ ಆಗ್ರಹ; ಉಪವಾಸ ಸತ್ಯಾಗ್ರಹ
ADVERTISEMENT
ADVERTISEMENT
ADVERTISEMENT