ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video | ಬಡ ಸ್ಪರ್ಧಾರ್ಥಿಗಳ ಟ್ಯೂಷನ್‌ ‘ಸ್ಪರ್ಧಾವಾಣಿ’

Published 10 ನವೆಂಬರ್ 2023, 10:57 IST
Last Updated 10 ನವೆಂಬರ್ 2023, 10:57 IST
ಅಕ್ಷರ ಗಾತ್ರ

ನಾಡಿನ ವಿಶ್ವಾಸಾರ್ಹ ಪತ್ರಿಕೆ ‘ಪ್ರಜಾವಾಣಿಯ’ಯ ಹೆಮ್ಮೆಯ ಕೊಡುಗೆ ‘ಸ್ಪರ್ಧಾವಾಣಿ’. ಯಶಸ್ಸಿಗಾಗಿ ಹಾತೊರೆಯುತ್ತಿರುವ ಕನ್ನಡದ ಯುವ ಪೀಳಿಗೆಯನ್ನೇ ದೃಷ್ಟಿಯಲ್ಲಿಟ್ಟುಕೊಂಡು ರೂಪಿಸಲಾದ ಈ ಪತ್ರಿಕೆ ಪ್ರತಿ ತಿಂಗಳು ಪ್ರಕಟಗೊಳ್ಳಲಿದೆ. ಯುಪಿಎಸ್‌ಸಿ, ಕೆಪಿಎಸ್‌ಸಿ ಸೇರಿದಂತೆ ಎಲ್ಲ ವಿಧದ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ರೂಪಿಸಲಾಗಿರುವ ಈ ಮಾಸಪತ್ರಿಕೆಯ ಕುರಿತು ಸಚಿವ ಮಧು ಬಂಗಾರಪ್ಪ ಅವರ ಮಾತು ಈ ವಿಡಿಯೊದಲ್ಲಿ. ‘ಸ್ಪರ್ಧಾವಾಣಿ’ ಚಂದಾದಾರರಾಗಲು WWW.EXAMMASTERMIND.COM ಗೆ ಭೇಟಿ ಕೊಡಿ. ಮಾಹಿತಿಗೆ– 96069 66128 ಸಂಪರ್ಕಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT