ಹೊಸಮನೆ ಚಂದ್ರಪ್ಪ–ದ್ವಿತೀಯ ಸ್ಥಾನ, ನಾಗರಾಜ–ದ್ವಿತೀಯ ಸ್ಥಾನ, ಓಮೇಶ–ದ್ವಿತೀಯ ಸ್ಥಾನ, ಕೆ.ಜಿ.ಸಚಿನ್–ತೃತೀಯ ಸ್ಥಾನ(ಮೇಲಿನ ಸಾಲು). ಎಚ್.ಸುರೇಶ–ತೃತೀಯ ಸ್ಥಾನ, ಹುಚ್ಚೆಂಗಮ್ಮ– ನಾಲ್ಕನೇ ಸ್ಥಾನ, ಕೆ.ಎಂ.ನಂದೀಶ–ನಾಲ್ಕನೇ ಸ್ಥಾನ, ಸರಸ್ವತಿ ಅಂಗಡಿ-ಐದನೇ ಸ್ಥಾನ
ಮಗಳು ಕುಸುಮ ಉಜ್ಜಿನಿಗೆ ದೇವೇಂದ್ರಪ್ಪ–ಜಯಮ್ಮ ದಂಪತಿ ಸಿಹಿ ತಿನ್ನಿಸಿ ಸಂಭ್ರಮಿಸಿದರು.