ವರ್ಗ: ಮೆರಿಟ್ ಮತ್ತು ಆದಾಯ ಆಧಾರಿತ

ವಿದ್ಯಾರ್ಥಿ ವೇತನ: ಕೀಪ್ ಇಂಡಿಯಾ ಸ್ಮೈಲಿಂಗ್ ಪ್ರತಿಷ್ಠಾನದ ವಿದ್ಯಾರ್ಥಿ ವೇತನ ಕಾರ್ಯಕ್ರಮ–2019

ವಿವರ: ಕೊಲ್ಗೇಟ್-ಪಾಮೋಲಿವ್ (ಇಂಡಿಯಾ) ಲಿಮಿಟೆಡ್ ಯುವ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಈ ವಿದ್ಯಾರ್ಥಿ ವೇತನ ಆರಂಭಿಸಿದೆ.ಮೆಟ್ರಿಕ್ ನಂತರ ಮತ್ತು ಪದವಿ ಶಿಕ್ಷಣ ಕೈಗೊಳ್ಳುವ ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣ ಮುಂದುವರಿಸಲು ಹಣಕಾಸಿನ ನೆರವು ನೀಡುತ್ತದೆ.

ಅರ್ಹತೆ: 10ನೇ ತರಗತಿ ಪರೀಕ್ಷೆಯಲ್ಲಿ ಕನಿಷ್ಠ ಶೇ 75ರಷ್ಟು ಅಂಕಗಳನ್ನು ಪಡೆದು 2019ರ ದ್ವಿತೀಯ ಪಿ.ಯು. ಅಥವಾ 12ನೇ ತರಗತಿ ಪರೀಕ್ಷೆಯನ್ನು ಕನಿಷ್ಠ ಶೇ 60ಕ್ಕಿಂತ ಹೆಚ್ಚು ಅಂಕಗಳೊಂದಿಗೆ ಉತ್ತೀರ್ಣರಾಗಿರುವವರು ಉನ್ನತ ಶಿಕ್ಷಣ ಮುಂದುವರೆಸಲು ಅರ್ಜಿ ಸಲ್ಲಿಸಬಹುದು. ಆ ಅಭ್ಯರ್ಥಿಗಳು ಮೂರು ವರ್ಷದ ಪದವಿ, 4 ವರ್ಷದ ಎಂಜಿನಿಯರಿಂಗ್ ಪ್ರವೇಶ ಪಡೆದಿರಬೇಕು. ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯ ₹ 5 ಲಕ್ಷಕ್ಕಿಂತ ಕಡಿಮೆ ಇರಬೇಕು.

ಆರ್ಥಿಕ ನೆರವು: ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ 4 ವರ್ಷಗಳ ಅಧ್ಯಯನಕ್ಕಾಗಿ ವರ್ಷಕ್ಕೆ ₹ 30,000 ಆರ್ಥಿಕ ನೆರವು ದೊರೆಯುತ್ತದೆ.

ಕೊನೆಯ ದಿನ: 2019ರ ಸೆಪ್ಟೆಂಬರ್ 30

ಅರ್ಜಿ: ಆನ್‌ಲೈನ್ ಮೂಲಕ (Buddy4Study)

ಮಾಹಿತಿಗೆ: http://www.b4s.in/Praja/COS1

ವರ್ಗ: ಸಂಶೋಧನಾ ಮಟ್ಟ

ವಿದ್ಯಾರ್ಥಿವೇತನ: ವಿಸ್ಟಾ ಪೋಸ್ಟ್–ಡಾಕ್ಟರಲ್ ಫೆಲೋಶಿಪ್ 2019

ವಿವರ: ಕೆನಡಾದ ಯಾರ್ಕ್ ವಿಶ್ವವಿದ್ಯಾಲಯವು ತನ್ನ ವಿಸ್ಟಾ (ವಿಷನ್: ಸೈನ್ಸ್ ಟು ಅಪ್ಲಿಕೇಷನ್ಸ್) ಕಾರ್ಯಕ್ರಮದಡಿ ವಿದ್ಯಾರ್ಥಿ ವೇತನ ನೀಡಲಿದೆ. ಪಿಎಚ್.ಡಿ. ಪದವೀಧರ ಸಂಶೋಧನಾರ್ಥಿಗಳಿಗೆ ಜಾಗತಿಕ ಮಾನ್ಯತೆ ಪಡೆದುಕೊಳ್ಳಲು ಇದು ನೆರವಾಗಲಿದೆ.

ಅರ್ಹತೆ: ವಿಸ್ಟಾ ಕಾರ್ಯಕ್ರಮದಡಿ ಸಂಶೋಧನಾ ಚಟುವಟಿಕೆಗೆ ಪ್ರವೇಶ ಪಡೆದಿರುವ ಭಾರತೀಯ ಪಿಎಚ್.ಡಿ. ಪದವೀಧರರು ಅರ್ಜಿ ಸಲ್ಲಿಸಲು ಅರ್ಹರು.

ಆರ್ಥಿಕ ನೆರವು: ಆಯ್ಕೆಯಾದ ಸಂಶೋಧನಾರ್ಥಿಗಳಿಗೆ 2 ವರ್ಷಗಳವರೆಗೆ ವಾರ್ಷಿಕ 70,000 ಕೆನಡಿಯನ್ ಡಾಲರ್ ವಿದ್ಯಾರ್ಥಿವೇತನ, ವಾರ್ಷಿಕ ಸಂಶೋಧನಾ ಭತ್ಯೆಯಾಗಿ 7,500 ಕೆನಡಿಯನ್ ಡಾಲರ್ ಮತ್ತು ಅವರ ಪೋಸ್ಟ್ ಡಾಕ್ಟರಲ್ ಅಧ್ಯಯನದ ಅವಧಿಗೆ 1,000 ಕೆನಡಿಯನ್ ಡಾಲರ್ ಭತ್ಯೆ ದೊರೆಯಲಿದೆ

ಅರ್ಜಿ ಸಲ್ಲಿಸಲು ಕೊನೆಯ ದಿನ: 2019ರ ಸೆಪ್ಟೆಂಬರ್ 13

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್ ಮೂಲಕ

ಮಾಹಿತಿಗೆ: http://www.b4s.in/Praja/VDP1

ವರ್ಗ: ಸಂಶೋಧನಾ ಮಟ್ಟ

ವಿದ್ಯಾರ್ಥಿವೇತನ: ಮಕ್ಕಳ ಹಕ್ಕುಗಳ ಸಂಶೋಧನಾ ಫೆಲೋಶಿಪ್ 2019

ವಿವರ: ‘ಮಕ್ಕಳ ಹಕ್ಕುಗಳು ಮತ್ತು ನೀವು’ (ಸಿಆರ್‌ವೈ) ಮಕ್ಕಳ ಹಕ್ಕುಗಳ ಫೆಲೋಶಿಪ್ ಕಾರ್ಯಕ್ರಮಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಮಕ್ಕಳ ಹಕ್ಕುಗಳ ಕಾರ್ಯಕರ್ತರ ಸಮುದಾಯ ನಿರ್ಮಿಸುವುದು ಮತ್ತು ಅವರಿಗೆ ಆರ್ಥಿಕ ಸಹಾಯ ಮಾಡುವ ಉದ್ದೇಶವನ್ನು ಈ ಫೆಲೋಶಿಪ್ ಹೊಂದಿದೆ. ಆಯ್ಕೆಯಾಗುವ ಅಭ್ಯರ್ಥಿಗಳು ಒಂದು ವರ್ಷದವರೆಗೆ ನೆರವು ದೊರೆಯುತ್ತದೆ.

ಅರ್ಹತೆ: ಮಕ್ಕಳ ಹಕ್ಕುಗಳ ಕ್ಷೇತ್ರದಲ್ಲಿ ಒಂದು ವರ್ಷ ಬದ್ಧತೆಯಿಂದ ಸಂಶೋಧನೆ ಕೈಗೊಳ್ಳಲು ಆಸಕ್ತಿಯಿರುವ 18 ವರ್ಷ ಮೇಲ್ಪಟ್ಟ ಭಾರತೀಯರು ಅರ್ಜಿ ಸಲ್ಲಿಸಬಹುದು.

ಆರ್ಥಿಕ ನೆರವು: ಆಯ್ಕೆಯಾಗುವ ಅಭ್ಯರ್ಥಿಗಳಿಗೆ ₹ 50,000 ದಿಂದ ₹1 ಲಕ್ಷದವರೆಗೆ ಹಣಕಾಸಿನ ನೆರವು ದೊರೆಯಲಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನ: 2019ರ ಸೆಪ್ಟೆಂಬರ್ 20

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ

ಮಾಹಿತಿಗೆ: http://www.b4s.in/Praja/CCR2

ಕೃಪೆ: www.buddy4study.com

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.