ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಆರ್‌ಡಿಒ–ಐಟಿಆರ್‌ ಚಾಂಡೀಪುರ್‌ ಜೂನಿಯರ್‌ ರಿಸರ್ಚ್‌ ಫೆಲೋಷಿಪ್‌ 2021

Last Updated 27 ಜೂನ್ 2021, 19:30 IST
ಅಕ್ಷರ ಗಾತ್ರ

ಡಿಆರ್‌ಡಿಒ–ಐಟಿಆರ್‌ ಚಾಂಡೀಪುರ್‌ ಜೂನಿಯರ್‌ ರಿಸರ್ಚ್‌ ಫೆಲೋಷಿಪ್‌ 2021

*ವಿವರ: ಬಿ.ಇ., ಬಿ.ಟೆಕ್‌, ಎಂ.ಇ., ಎಂ.ಟೆಕ್‌ ಪದವಿ ಹೊಂದಿದವರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

*ಅರ್ಹತೆ: ಬಿ.ಇ., ಬಿ.ಟೆಕ್‌, ಎಂ.ಇ., ಎಂ.ಟೆಕ್‌ ಪದವಿಗಳಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀಣಗೊಂಡಿರಬೇಕು. ಗೇಟ್‌ ಪರೀಕ್ಷೆಯನ್ನೂ ಪಾಸಾಗಿರಬೇಕು. ಅರ್ಜಿದಾರರ ವಯೋಮಾನ 28 ಮೀರಿರಬಾರದು.

*ಆರ್ಥಿಕ ಸಹಾಯ: ಪ್ರತೀ ತಿಂಗಳು ₹31 ಸಾವಿರ ಜೊತೆಗೆ ಎಚ್‌ಆರ್‌ಎ ಮತ್ತು ವೈದ್ಯಕೀಯ ಸೌಲಭ್ಯ

*ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 9 ಜುಲೈ, 2021

*ಅರ್ಜಿ ಸಲ್ಲಿಕೆ ವಿಧಾನ: ಇ–ಮೇಲ್‌ ಮುಖಾಂತರ ಮಾತ್ರ

*ಹೆಚ್ಚಿನ ಮಾಹಿತಿಗೆ: www.b4s.in/praja/DRR2

ಕೃಪೆ: buddy4study.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT