ವಿಧಿ ವಿಜ್ಞಾನ ವಿಷಯದ ಕಲಿಕೆಗೆ ವಿವಿಧ ಕೋರ್ಸ್‌ಗಳಿವೆ ಎಂಬುದೇ ಬಹಳಷ್ಟು ಜನರಿಗೆ ಗೊತ್ತಿಲ್ಲ. ಈ ಕೋರ್ಸ್‌ಗಳು ಚೆನ್ನಾಗಿವೆ. ಇವಕ್ಕೆ ಒಳ್ಳೆಯ ಸ್ಕೋಪ್ ಇದೆ. ವಿಷಯಗಳು ಆಸಕ್ತಿ ಮೂಡಿಸುತ್ತವೆ.
ಪ್ರಗತಿ, ವಿದ್ಯಾರ್ಥಿನಿ, ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯ, ಧಾರವಾಡ
ವಿಧಿವಿಜ್ಞಾನ ಕೋರ್ಸ್‌ಗೆ ಬೇಡಿಕೆ ಇದೆ. ಇಲ್ಲಿಗೆ ದಾಖಲಾಗಲು ವಿದ್ಯಾರ್ಥಿಗಳು ಆಸಕ್ತಿ ತೋರುತ್ತಿದ್ದಾರೆ. ಈ ಕೋರ್ಸ್ ಪೂರೈಸಿದವರಿಗೆ ವಿವಿಧ ಸರ್ಕಾರಿ, ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗಾವಕಾಶಗಳಿವೆ.
ಪ್ರೊ. ಮಂಜುನಾಥ ಘಾಟೆ, ನಿರ್ದೇಶಕ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯ, ಧಾರವಾಡ