ಭಾನುವಾರ, 19 ಅಕ್ಟೋಬರ್ 2025
×
ADVERTISEMENT

ಅಭಿಮತ

ADVERTISEMENT

ಸಂಗತ: ಸುಸ್ಥಿರ ಬದುಕಿಗಾಗಿ ನಿಖರ ಅಂಕಿಅಂಶಗಳು

ಅಂಕಿಸಂಖ್ಯೆಗಳಿಗೆ ಇರುವ ವಿಶೇಷ ಮಹತ್ವಕ್ಕೆ ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ’ ನಿದರ್ಶನದಂತಿದೆ. ನಿಖರ ದತ್ತಾಂಶಗಳಿಂದ ಜನಪರ ಸರ್ಕಾರಿ ಯೋಜನೆಗಳು ರೂಪುಗೊಳ್ಳಲು ಸಾಧ್ಯ.
Last Updated 19 ಅಕ್ಟೋಬರ್ 2025, 23:30 IST
ಸಂಗತ: ಸುಸ್ಥಿರ ಬದುಕಿಗಾಗಿ ನಿಖರ ಅಂಕಿಅಂಶಗಳು

ವಾಚಕರ ವಾಣಿ | ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Readers Opinion: ಸಮಾಜದ ಸಮಸ್ಯೆಗಳಿಂದ ರಾಜಕೀಯ ಚರ್ಚೆಗಳವರೆಗಿನ ಜನಮನದ ಆಲೋಚನೆಗಳನ್ನು ಒಳಗೊಂಡಿರುವ ಪ್ರಜಾವಾಣಿ ಓದುಗರ ಈ ದಿನದ ಪತ್ರಗಳಲ್ಲಿ ವಿಭಿನ್ನ ಅಭಿಪ್ರಾಯಗಳು, ಸಲಹೆಗಳು ಹಾಗೂ ವಿಮರ್ಶೆಗಳು ವ್ಯಕ್ತವಾಗಿವೆ.
Last Updated 19 ಅಕ್ಟೋಬರ್ 2025, 23:30 IST
ವಾಚಕರ ವಾಣಿ | ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ಸುಭಾಷಿತ: ಸೋಮವಾರ, 20 ಅಕ್ಟೋಬರ್‌ ‌2025

ಸುಭಾಷಿತ: ಸೋಮವಾರ, 20 ಅಕ್ಟೋಬರ್‌ ‌ 2025
Last Updated 19 ಅಕ್ಟೋಬರ್ 2025, 23:30 IST
ಸುಭಾಷಿತ: ಸೋಮವಾರ, 20 ಅಕ್ಟೋಬರ್‌ ‌2025

ಸಂಪಾದಕೀಯ: ಸುರಕ್ಷಿತ, ಪರಿಸರಸ್ನೇಹಿ ದೀಪಾವಳಿ ಸದಾಶಯ ಅನುಷ್ಠಾನಕ್ಕೂ ಬರಲಿ

ಪಟಾಕಿಗಳಿಂದ ದೂರ ಉಳಿದಾಗಷ್ಟೇ ‘ಪರಿಸರಸ್ನೇಹಿ ದೀಪಾವಳಿ’ ಸಾಧ್ಯ. ಪಟಾಕಿಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಆಂದೋಲನ ತೀವ್ರಗೊಳ್ಳಬೇಕಾಗಿದೆ.
Last Updated 19 ಅಕ್ಟೋಬರ್ 2025, 23:30 IST
ಸಂಪಾದಕೀಯ: ಸುರಕ್ಷಿತ, ಪರಿಸರಸ್ನೇಹಿ ದೀಪಾವಳಿ ಸದಾಶಯ ಅನುಷ್ಠಾನಕ್ಕೂ ಬರಲಿ

ನುಡಿಬೆಳಗು: ಸಹಾನುಭೂತಿಯೆಂಬ ಅದ್ಭುತ ಗುಣ

Moral Story: ಆನೆ ಮರಿ ಗೋಲು ಮತ್ತು ಆಮೆಯ ಕಥೆಯ ಮೂಲಕ ಸಹಾನುಭೂತಿಯ ಶಕ್ತಿ ಹಾಗೂ ಇತರರಿಗೆ ಸಹಾಯ ಮಾಡುವ ಸಂತೋಷದ ಮಹತ್ವವನ್ನು ಮನದಟ್ಟುಗೊಳಿಸುವ ನುಡಿಬೆಳಗು ಲೇಖನ.
Last Updated 19 ಅಕ್ಟೋಬರ್ 2025, 23:30 IST
ನುಡಿಬೆಳಗು: ಸಹಾನುಭೂತಿಯೆಂಬ ಅದ್ಭುತ ಗುಣ

ವಿಶ್ಲೇಷಣೆ | ಸಿಎಂ: ಆಯ್ಕೆಯೋ? ನೇಮಕವೋ?

ಸ್ವಾತಂತ್ರ್ಯ ಮತ್ತು ‍ಪ್ರಜಾಪ್ರಭುತ್ವದ ಪರಿಕಲ್ಪನೆಗಳು ಅಣಕಕ್ಕೆ ಒಳಗಾಗುತ್ತಿರುವ ನಿದರ್ಶನಗಳನ್ನು ವರ್ತಮಾನದಲ್ಲಿ ಮತ್ತೆ ಮತ್ತೆ ಕಾಣುತ್ತಿದ್ದೇವೆ. ಮುಖ್ಯಮಂತ್ರಿಗೆ ಇರುವ ಪರಮಾಧಿಕಾರದಲ್ಲಿ ಪಕ್ಷದ ಹೈಕಮಾಂಡ್‌ ಮಾಡುವ ಹಸ್ತಕ್ಷೇಪವೂ ಪ್ರಜಾಸತ್ತಾತ್ಮಕ ಮೌಲ್ಯಗಳ ಉಲ್ಲಂಘನೆಯೇ.
Last Updated 19 ಅಕ್ಟೋಬರ್ 2025, 23:30 IST
ವಿಶ್ಲೇಷಣೆ | ಸಿಎಂ: ಆಯ್ಕೆಯೋ? ನೇಮಕವೋ?

ಚುರುಮುರಿ: ಬೆಕ್ಕಣ್ಣನ ದೀಪಾವಳಿ

Churumuri Diwali Story: ಬೆಕ್ಕಣ್ಣ ಮತ್ತು ಮನಿಯ ಹಾಸ್ಯಭರಿತ ಸಂಭಾಷಣೆಯ ಮೂಲಕ ದೀಪಾವಳಿ, ದೇಶಭಕ್ತಿ ಹಾಗೂ ಪರಿಸರ ಸಂವೇದನೆಗಳ ಸಂಗಮವನ್ನು ಮನರಂಜನಾತ್ಮಕವಾಗಿ ಚಿತ್ರಿಸಿರುವ ಚುರುಮುರಿ ಕಥೆ.
Last Updated 19 ಅಕ್ಟೋಬರ್ 2025, 23:30 IST
ಚುರುಮುರಿ: ಬೆಕ್ಕಣ್ಣನ ದೀಪಾವಳಿ
ADVERTISEMENT

25 ವರ್ಷಗಳ ಹಿಂದೆ | ಟ್ಯುಬೆಕ್ಟಮಿ ವಿಫಲ: ನೊಂದ ಮಹಿಳೆ ರಿಟ್‌

High Court Petition: ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆಯ ಬಳಿಕ ಮಗುವಾದ ನಂತರ ವೈದ್ಯರು ಪಾಲನೆ ಖರ್ಚು ಭರಿಸಬೇಕೆಂದು ಶಿವಮೊಗ್ಗ ಜಿಲ್ಲೆಯ ಕಲ್ಮನೆ ಗ್ರಾಮದ ಮಂಜುಳಾ ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿದ್ದಾರೆ.
Last Updated 19 ಅಕ್ಟೋಬರ್ 2025, 23:30 IST
25 ವರ್ಷಗಳ ಹಿಂದೆ | ಟ್ಯುಬೆಕ್ಟಮಿ ವಿಫಲ: ನೊಂದ ಮಹಿಳೆ ರಿಟ್‌

75 ವರ್ಷಗಳ ಹಿಂದೆ: ಕಬ್ಬು ಮತ್ತು ಸಕ್ಕರೆ ಬೆಲೆಯಲ್ಲಿ ವ್ಯತ್ಯಾಸವಿಲ್ಲ

Sugar Pricing Policy: ಭಾರದ ಸರ್ಕಾರವು ಕಬ್ಬು ಮತ್ತು ಸಕ್ಕರೆಯ ಬೆಲೆ ಕಳೆದ ವರ್ಷದಂತೆ ಈ ವರ್ಷವೂ ಅಹಿತಕರವಾಗದಂತೆ ಕಾಯ್ದುಕೊಳ್ಳಲು ತೀರ್ಮಾನಿಸಿದೆ. ಡಿಸೆಂಬರ್ 15ರವರೆಗೆ 1 ಲಕ್ಷ ಟನ್ ಸಕ್ಕರೆ ಮಾತ್ರ ಖರೀದಿಸಲು ನಿರ್ಧಾರವಾಗಿದೆ.
Last Updated 19 ಅಕ್ಟೋಬರ್ 2025, 17:10 IST
75 ವರ್ಷಗಳ ಹಿಂದೆ: ಕಬ್ಬು ಮತ್ತು ಸಕ್ಕರೆ ಬೆಲೆಯಲ್ಲಿ ವ್ಯತ್ಯಾಸವಿಲ್ಲ

25 ವರ್ಷಗಳ ಹಿಂದೆ: ಸರ್ಕಾರದ ಸ್ಪಷ್ಟೀಕರಣಕ್ಕೆ ಸುಪ್ರೀಂ ಕೋರ್ಟ್ ಆದೇಶ

TADA Prisoners Release: ಟಾಡಾ ಕೈದಿಗಳನ್ನು ಬಿಡುಗಡೆ ಮಾಡುವ ಮುನ್ನ ಹಾಗೂ ನಂತರದ ಪರಿಣಾಮಗಳ ಕುರಿತು ಸರ್ಕಾರ ಏನು ಯೋಚನೆ ಮಾಡಿಕೊಂಡಿದೆ ಎಂಬ ಬಗ್ಗೆ ಸುಪ್ರೀಂ ಕೋರ್ಟ್ ಕರ್ನಾಟಕ ಸರ್ಕಾರದ ಸ್ಪಷ್ಟೀಕರಣವನ್ನು ಕೇಳಿದೆ.
Last Updated 18 ಅಕ್ಟೋಬರ್ 2025, 23:17 IST
25 ವರ್ಷಗಳ ಹಿಂದೆ: ಸರ್ಕಾರದ ಸ್ಪಷ್ಟೀಕರಣಕ್ಕೆ ಸುಪ್ರೀಂ ಕೋರ್ಟ್ ಆದೇಶ
ADVERTISEMENT
ADVERTISEMENT
ADVERTISEMENT