ಮಂಗಳವಾರ, ಆಗಸ್ಟ್ 3, 2021
21 °C

ESI ಆಸ್ಪತ್ರೆ ಬೆಂಗಳೂರು: 89 ನರ್ಸ್‌, ಕ್ಲೀನರ್ಸ್‌ ಹುದ್ದೆಗಳಿಗೆ ನೇರ ಸಂದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಾರ್ಮಿಕರ ರಾಜ್ಯ ವಿಮಾ ಯೋಜನೆ ಹಾಗೂ ವೈದ್ಯಕೀಯ ಸೇವೆಗಳ ನಿರ್ದೇಶನಾಲಯ ಗ್ರೂಫ್‌ ಸಿ, ಡಿ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲು ಸಂದರ್ಶನಕ್ಕೆ ಅರ್ಜಿ ಆಹ್ವಾನಿಸಿದೆ.

ಬೆಂಗಳೂರಿನ ಇಂದಿರಾನಗರದಲ್ಲಿನ ಇಎಸ್‌ಐ ಆಸ್ಪತ್ರೆಯಲ್ಲಿ ನೇಮಕಾತಿ ನಡೆಯಲಿದೆ.

ಹುದ್ದೆಗಳ ವಿವರ

*ಸ್ಟಾಫ್‌ ನರ್ಸ್‌ - 40
*ಕ್ಲೀನರ್ಸ್‌ (ಗ್ರೂಪ್‌ ಡಿ) - 40
*ಲ್ಯಾಬ್ ಟೆಕ್ನೀಷಿಯನ್ - 05
*ಎಕ್ಸ್‌-ರೇ ಟೆಕ್ನೀಷಿಯನ್ - 02
*ರೇಡಿಯೋಗ್ರಾಫರ್ - 02

ವಿದ್ಯಾರ್ಹತೆ, ವೇತನ ಶ್ರೇಣಿ ಹಾಗೂ ಸಂದರ್ಶನದ ಮಾಹಿತಿಗಾಗಿ ಈ ಕೆಳಗೆ ನೀಡಿರುವ ವೆಬ್‌ಸೈಟ್‌ ನೋಡಬಹುದು. ಸಂಬಂಧಿಸಿದಂತೆ 

ನೇರ ಸಂದರ್ಶನ ದಿನಾಂಕ: 08-07-2020 ರಿಂದ 10-07-2020 (ಬೆಳಿಗ್ಗೆ 11-00 ಗಂಟೆಯಿಂದ ಸಂಜೆ 04-00 ಗಂಟೆಯವರೆಗೆ)

ದೂರವಾಣಿ ಸಂಖ್ಯೆ : 080-2526 6994

ವೆಬ್‌ಸೈಟ್‌: https:esisms.karnataka.gov.in 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು