ಬೆಂಗಳೂರು: ವಿಜಯಪುರ, ಧಾರವಾಡ, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಮೈಸೂರು, ಉಡುಪಿ ಜಿಲ್ಲೆಗಳಲ್ಲಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಖಾಲಿ ಇರುವ 551 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಆನ್‌ಲೈನ್ ಮೂಲಕವೇ ಸಲ್ಲಿಸಬೇಕು. 18 ರಿಂದ 35 ವರ್ಷದೊಳಗಿನ ಸಾಮಾನ್ಯ ವರ್ಗದವರು ಅರ್ಜಿ ಸಲ್ಲಿಸಬಹುದು. ಪ.ಜಾತಿ, ಪ.ಪಂಗಡ ಮತ್ತು ಅಂಗವಿಕಲರಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.

ಅಂಗನವಾಡಿ ಕಾರ್ಯಕರ್ತೆಯಾಗಲು ಹತ್ತನೇ ತರಗತಿಯಲ್ಲಿ ತೇರ್ಗಡೆಯಾಗಿರಬೇಕು. ಅಂಗನವಾಡಿ ಸಹಾಯಕಿಯರಾಗಲು ಕನಿಷ್ಠ 4ನೇ ತರಗತಿ ಪಾಸಾಗಿದ್ದು, ಗರಿಷ್ಠ ವಿದ್ಯಾರ್ಹತೆ 9ನೇ ತರಗತಿಯಲ್ಲಿ ತೇರ್ಗಡೆಯಾಗಿರಬೇಕು.

ಅರ್ಜಿಯೊಂದಿಗೆ ಲಗತ್ತಿಸಬೇಕಾದ ದಾಖಲಾತಿಗಳು

1 ಮಾಹಿತಿಯನ್ನು ಭರ್ತಿ ಮಾಡಿದ ಅರ್ಜಿ (ಆನ್‌ಲೈನ್ )

2 ಜನನ ಪ್ರಮಾಣ ಪತ್ರ /ಜನ್ಮದಿನಾಂಕ ಇರುವ ಎಸ್ಎಸ್‌ಎಲ್‌ಸಿ ಅಂಕಪಟ್ಟಿ

3 ತಹಶೀಲ್ದಾರರು /ಉಪತಹಶೀಲ್ದಾರರು ಪಡೆದ 1 ವರ್ಷದೊಳಗಿನ ವಾಸಸ್ಥಳ ದೃಢೀಕರಣ

4 ಅಗತ್ಯ ಶೈಕ್ಷಣಿಕ ದಾಖಲೆ ಪತ್ರಗಳುನ್ನು ಲಗತ್ತಿಸಬೇಕು.

ಈ ಹುದ್ದೆಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯನ್ನು ಸಂಪರ್ಕಿಸುವುದು.

ವೆಬ್‌ಸೈಟ್: https://anganwadirecruit.kar.nic.in

1) ವಿಜಯಪುರ ಜಿಲ್ಲೆ

ಹುದ್ದೆಗಳ ವಿವರ

1) ಅಂಗನವಾಡಿ ಕಾರ್ಯಕರ್ತೆ: 28

2) ಅಂಗನವಾಡಿ ಸಹಾಯಕಿ: 98

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 19/02/2020

ಅಧಿಸೂಚನೆ ಲಿಂಕ್:https://bit.ly/36u9OZj

2) ಧಾರವಾಡ ಜಿಲ್ಲೆ

ಹುದ್ದೆಗಳ ವಿವರ

1) ಅಂಗನವಾಡಿ ಕಾರ್ಯಕರ್ತೆ: 07

2) ಅಂಗನವಾಡಿ ಸಹಾಯಕಿ: 60

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 31/01/2020

ಅಧಿಸೂಚನೆ ಲಿಂಕ್:https://bit.ly/2vlsIoi

3) ಬೆಂಗಳೂರು ಗ್ರಾಮಾಂತರ ಜಿಲ್ಲೆ

ಹುದ್ದೆಗಳ ವಿವರ

1) ಅಂಗನವಾಡಿ ಕಾರ್ಯಕರ್ತೆ: 11

2) ಅಂಗನವಾಡಿ ಸಹಾಯಕಿ: 42

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 31/01/2020

ಅಧಿಸೂಚನೆ ಲಿಂಕ್:https://bit.ly/3aM3Cze

4) ದಕ್ಷಿಣ ಕನ್ನಡ ಜಿಲ್ಲೆ

ಹುದ್ದೆಗಳ ವಿವರ

1) ಅಂಗನವಾಡಿ ಕಾರ್ಯಕರ್ತೆ: 19

2) ಅಂಗನವಾಡಿ ಸಹಾಯಕಿ: 58

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 11/02/2020

ಅಧಿಸೂಚನೆ ಲಿಂಕ್:https://bit.ly/3aN8KTR

5) ಮೈಸೂರು ಜಿಲ್ಲೆ

ಹುದ್ದೆಗಳ ವಿವರ

1) ಅಂಗನವಾಡಿ ಕಾರ್ಯಕರ್ತೆ: 50

2) ಅಂಗನವಾಡಿ ಸಹಾಯಕಿ: 133

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 15/02/2020

ಅಧಿಸೂಚನೆ ಲಿಂಕ್:https://bit.ly/2sZFDLQ

6) ಉಡುಪಿ ಜಿಲ್ಲೆ

ಹುದ್ದೆಗಳ ವಿವರ

1) ಅಂಗನವಾಡಿ ಕಾರ್ಯಕರ್ತೆ: 06

2) ಅಂಗನವಾಡಿ ಸಹಾಯಕಿ: 39

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 05/02/2020

ಅಧಿಸೂಚನೆ ಲಿಂಕ್:https://bit.ly/2uHmTRH

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.