ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಮಗಳೂರು (ಜಿಲ್ಲೆ)

ADVERTISEMENT

ಚಿಕ್ಕಮಗಳೂರು | ಕುಡಿವ ನೀರಿನ ಸಮಸ್ಯೆ: ₹3.36 ಕೋಟಿ ಬಿಡುಗಡೆ

ಬರ‍ಪೀಡಿತ ತಾಲ್ಲೂಕುಗಳ ಪಟ್ಟಿಯಿಂದ ಹೊರಗುಳಿದಿದ್ದ ಚಿಕ್ಕಮಗಳೂರು ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ರಾಜ್ಯ ಸರ್ಕಾರ ₹3.36 ಕೋಟಿ ಅನುದಾನ ಬಿಡುಗಡೆ ಮಾಡಿದೆ.
Last Updated 4 ಮೇ 2024, 16:13 IST
fallback

ಕೊಪ್ಪ | ನರೇಗಾ ಸೌಲಭ್ಯಗಳ ಬಗ್ಗೆ ಮಾಹಿತಿ: ಅಭಿಯಾನ

ಕೊಪ್ಪ ತಾಲ್ಲೂಕಿನ ನಿಲುವಾಗಿಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆಯಡಿ ನಿರಂತರ ಕೆಲಸ ಒದಗಿಸುವ ನಿಟ್ಟಿನಲ್ಲಿ ‘ವಲಸೆ ಯಾಕ್ರೀ, ನಿಮ್ಮೂರಲ್ಲೇ ಉದ್ಯೋಗ ಖಾತರಿ’ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
Last Updated 4 ಮೇ 2024, 13:59 IST
ಕೊಪ್ಪ | ನರೇಗಾ ಸೌಲಭ್ಯಗಳ ಬಗ್ಗೆ ಮಾಹಿತಿ: ಅಭಿಯಾನ

‍ತರೀಕೆರೆ: ‘ಪಿಎಂ ಉಷಾ’ ಅನುದಾನ ‍‍ಪಡೆದ ಹೆಮ್ಮೆ ಈ ಕಾಲೇಜಿಗೆ

ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪದವಿ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ
Last Updated 4 ಮೇ 2024, 9:01 IST
‍ತರೀಕೆರೆ: ‘ಪಿಎಂ ಉಷಾ’ ಅನುದಾನ ‍‍ಪಡೆದ ಹೆಮ್ಮೆ ಈ ಕಾಲೇಜಿಗೆ

ರೊಬಸ್ಟಾ ಕಾಫಿ ಧಾರಣೆ ಕುಸಿತ: ಬೆಳೆಗಾರರು ಕಂಗಾಲು

ಕಳೆದ ವಾರ ಕೆ.ಜಿ.ಯೊಂದಕ್ಕೆ ₹400ವರೆಗೆ ಮಾರಾಟ ಆಗುತ್ತಿದ್ದ ರೊಬಸ್ಟಾ ಕಾಫಿಯ ಇಂದಿನ ಬೆಲೆ ಕೆ.ಜಿ.ಗೆ ₹330, ಕೆ.ಜಿ.ಯೊಂದಕ್ಕೆ ₹350ಕ್ಕೆ ತಲುಪಿದ್ದ ಅರೇಬಿಕಾ ಕಾಫಿ ಬೆಲೆ ಶನಿವಾರ ₹300ಕ್ಕೆ ಇಳಿಕೆಯಾಗಿದೆ.
Last Updated 3 ಮೇ 2024, 22:46 IST
ರೊಬಸ್ಟಾ ಕಾಫಿ ಧಾರಣೆ ಕುಸಿತ: ಬೆಳೆಗಾರರು ಕಂಗಾಲು

ಪ್ರಜ್ವಲ್‌ ಪ್ರಕರಣ: ನಿವೃತ್ತ ನ್ಯಾಯಾಧೀಶರಿಂದ ತನಿಖೆಯಾಗಲಿ

ಹಾಸನ ಕ್ಷೇತ್ರದ ಮರುಚುನಾವಣೆ ಘೋಷಣೆಗೆ ಒತ್ತಾಯ
Last Updated 3 ಮೇ 2024, 14:09 IST
ಪ್ರಜ್ವಲ್‌ ಪ್ರಕರಣ: ನಿವೃತ್ತ ನ್ಯಾಯಾಧೀಶರಿಂದ ತನಿಖೆಯಾಗಲಿ

ಬೆನ್ನಿಗೆ ಕಬ್ಬಿಣದ ಕೊಂಡಿ ಚುಚ್ಚಿ ಟ್ರ್ಯಾಕ್ಟರ್ ಎಳೆದರು!

ಕರುಮಾರಿಯಮ್ಮ ಕರಗ ಉತ್ಸವದಲ್ಲಿ ಮೌಢ್ಯ ಆಚರಣೆ
Last Updated 3 ಮೇ 2024, 14:09 IST
fallback

ಸಂಭ್ರಮದ ವೆಂಕಟರಮಣ ಸ್ವಾಮಿ ರಥೋತ್ಸವ

ಪ್ರಜಾವಾಣಿ ವಾರ್ತೆ ಕೊಪ್ಪ: ಪಟ್ಟಣ ಸಮೀಪದ ಹುಲುಮಕ್ಕಿಯಲ್ಲಿನ ದಾಸಮಠದ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಸಂಭ್ರಮದಿಂದ ರಥೋತ್ಸವ ಶುಕ್ರವಾರ ಜರುಗಿತು.
Last Updated 3 ಮೇ 2024, 14:08 IST
ಸಂಭ್ರಮದ ವೆಂಕಟರಮಣ ಸ್ವಾಮಿ ರಥೋತ್ಸವ
ADVERTISEMENT

ಅಯ್ಯನಕೆರೆ: ಅಡ್ಡಾದಿಡ್ಡಿ ಬಗೆದರು!

ಸಣ್ಣ ನೀರಾವರಿ ಇಲಾಖೆ ಅನುಮತಿ ಇಲ್ಲ, ಸರ್ಕಾರಕ್ಕೆ ವರಮಾನವೂ ಇಲ್ಲ
Last Updated 3 ಮೇ 2024, 6:19 IST
ಅಯ್ಯನಕೆರೆ: ಅಡ್ಡಾದಿಡ್ಡಿ ಬಗೆದರು!

ಬರ ಗೆದ್ದ ಅಮೃತಮಹಲ್‌ ಕಾವಲ್

ಕೊಳವೆಬಾವಿಯಲ್ಲಿ ಭರಪೂರ ನೀರು, ಸಮೃದ್ಧ ಹಸಿರು ಮೇವು
Last Updated 3 ಮೇ 2024, 6:18 IST
ಬರ ಗೆದ್ದ ಅಮೃತಮಹಲ್‌ ಕಾವಲ್

ಕಡೂರು | ಚಿರತೆ ದಾಳಿ: 7 ಕುರಿ, 2 ಆಡು ಸಾವು

ಯಗಟಿ ಗ್ರಾಮದಲ್ಲಿ ಚಿರತೆ ದಾಳಿಗೆ ಏಳು ಕುರಿ, ಎರಡು ಆಡು ಮೃತಪಟ್ಟಿವೆ.
Last Updated 2 ಮೇ 2024, 13:58 IST
fallback
ADVERTISEMENT