ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಕ್ವಿಜ್ 110 - ರಾಷ್ಟ್ರೀಯ ಪೊಲೀಸ್‌ ಅಕಾಡೆಮಿ ಎಲ್ಲಿದೆ?

Last Updated 14 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

1. ಐನ್ ಮನೆಗಳನ್ನು ಯಾವ ಪ್ರದೇಶದಲ್ಲಿ ಕಾಣಬಹುದು?

ಅ) ಕರಾವಳಿ

ಆ) ಮಲೆನಾಡು

ಇ) ಕೊಡಗು

ಈ) ಬಯಲುಸೀಮೆ

2. ರಾಷ್ಟ್ರೀಯ ಪೊಲೀಸ್‌ ಅಕಾಡೆಮಿ ಎಲ್ಲಿದೆ?

ಅ) ಮೈಸೂರು

ಆ) ಬೆಂಗಳೂರು

ಇ) ದೆಹಲಿ

ಈ) ಹೈದರಾಬಾದ್

3. ‘ಬ್ರೀಚಸ್’ ಎಂಬ ಬಗೆಯ ಪ್ಯಾಂಟ್‌ಗಳನ್ನು ಯಾವ ಕ್ರೀಡಾಪಟುಗಳು ಬಳಸುತ್ತಾರೆ?

ಅ) ಹಾಕಿ

ಆ) ಕ್ರಿಕೆಟ್

ಇ) ರನ್ನಿಂಗ್

ಈ) ಕುದುರೆ ಸವಾರಿ

4. ‘ಎಂಟರ್ ದ ಡ್ರಾಗನ್’ ಚಲನಚಿತ್ರದ ನಾಯಕ ನಟ ಯಾರು?

ಅ) ಜಾಕಿ ಚಾನ್

ಆ) ಬ್ರೂಸ್ಲಿ

ಇ) ಸೀನ್ ಕೆನರಿ

ಈ) ಎಷರ್ ವುಡ್

5. ವಿಸ್ತೀರ್ಣದಲ್ಲಿ ಕರ್ನಾಟಕದ ಅತಿ ಚಿಕ್ಕ ಜಿಲ್ಲೆ ಯಾವುದು?

ಅ) ಬೀದರ್

ಆ) ಕೊಡಗು

ಇ) ಉಡುಪಿ

ಈ) ಬೆಂಗಳೂರು ನಗರ

6. ಇಂದಿರಾಗಾಂಧಿಯವರು ರಾಜ್ಯದ ಯಾವ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿದ್ದರು?

ಅ) ಕೋಲಾರ

ಆ) ಚಿತ್ರದುರ್ಗ

ಇ) ಚಿಕ್ಕಮಗಳೂರು

ಈ) ಹಾಸನ

7. ಪಂಡಿತ ರವಿಶಂಕರ್ ಯಾವ ವಾದ್ಯವನ್ನು ನುಡಿಸುವುದರಲ್ಲಿ ವಿಶ್ವ ವಿಖ್ಯಾತರಾಗಿದ್ದರು?

ಅ) ಕೊಳಲು

ಆ) ವೀಣೆ

ಇ) ಸಿತಾರ್

ಈ) ಖಂಜಿರಾ

8. ಲಾಲಾರಸವು ಎಲ್ಲಿ ಉತ್ಪತ್ತಿಯಾಗುತ್ತದೆ?

ಅ) ಹೊಟ್ಟೆ

ಆ) ಬಾಯಿ

ಇ) ಕರುಳು

ಈ)ಎದೆ

9. ಪಾಟೀಲ ಪುಟ್ಟಪ್ಪನವರ ಸಂಪಾದಕತ್ವದ ಪತ್ರಿಕೆ ಯಾವುದು?

ಅ) ಪ್ರಜಾಮತ

ಆ) ಪ್ರಪಂಚ

ಇ) ಪ್ರಜಾಪ್ರಭುತ್ವ

ಈ) ವಿಚಾರ ಕರ್ನಾಟಕ

10. ‘ನವಾಯತರು’ ಯಾವ ಧರ್ಮಕ್ಕೆ ಸೇರಿದ ಜನಸಮುದಾಯವಾಗಿದ್ದಾರೆ?

ಅ)ಬೌದ್ಧ

ಆ) ಮುಸ್ಲಿಂ
ಇ) ಜೈನ

ಈ) ಪಾರ್ಸಿ

ಹಿಂದಿನ ಸಂಚಿಕೆಯ ಸರಿ ಉತ್ತರಗಳು

1. ಜೈನ 2. ಎಂ.ಎ.ಶ್ರೀನಿವಾಸನ್ 3. ಹಿನ್ನೆಲೆ ವಾದ್ಯ ಸಂಗೀತ 4. ವರ್ಗೀಕರಣ 5. ಅದಮ್ಯ
6. ಬಾಲಾದೇವಿ 7. ಹೈದರಾಲಿ 8. ಅಮೃತಸರ9. ಬಿಗ್ ಬ್ರದರ್ 10. ಅರೇಬಿಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT