ಒಟ್ಟು ಮತದಾರರು: 2,30,327, ಪುರುಷರು: 1,11,530, ಮಹಿಳೆಯರು: 1,18,787, ಲಿಂಗತ್ವ ಅಲ್ಪಸಂಖ್ಯಾತರು: 10. 2018ರ ವಿಜೇತರು: ಎಚ್.ಡಿ. ಕುಮಾರಸ್ವಾಮಿ (ಜೆಡಿಎಸ್). 2023ರ ಅಭ್ಯರ್ಥಿಗಳು: ಎಚ್.ಡಿ. ಕುಮಾರಸ್ವಾಮಿ (ಜೆಡಿಎಸ್), ಎಸ್. ಗಂಗಾಧರ್ (ಕಾಂಗ್ರೆಸ್), ಜಿ.ಚಂದ್ರಶೇಖರಯ್ಯ (ಬಿಎಸ್ಪಿ), ಸಿ.ಪಿ. ಯೋಗೇಶ್ವರ (ಬಿಜೆಪಿ) ಸಿ.ಪಿ. ಶರತ್ ಚಂದ್ರ (ಆಮ್ ಆದ್ಮಿ), ಎಸ್. ಅಭಿಷೇಕ್ (ಉತ್ತಮ ಪ್ರಜಾಕೀಯ ಪಕ್ಷ), ಎಲ್. ಗಿರೀಶ್ (ಸಮಾಜವಾದಿ ಪಕ್ಷ), ಸಿ.ಎಂ. ಶಾಹಬಾಜ್ ಖಾನ್ (ಯಂಗ್ ಸ್ಟಾರ್ ಎಂಪವರ್ಮೆಂಟ್ ಪಕ್ಷ), ಶ್ಯಾಮಲ (ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ), ಸಯ್ಯದ್ ಜಾವಿದ್ (ಇಂಡಿಯನ್ ಮೂಮೆಂಟ್ ಪಕ್ಷ), ಅಂದಾನಯ್ಯ, ಎ.ಸಿ. ಕುಮಾರಸ್ವಾಮಿ, ಕೃಷ್ಣ, ಟಿ.ವಿ ಪ್ರದೀಪ್, ಡಿ. ಶಿವರಾಮ ಶೆಟ್ಟಿ (ಪಕ್ಷೇತರರು).