ಒಟ್ಟು ಮತದಾರರು: 254667, ಪುರುಷರು:125635 ಮಹಿಳೆಯರು:128996, ಲೈಂಗಿಕ ಅಲ್ಪಸಂಖ್ಯಾತರು;17. 2018ರ ವಿಜೇತರು: ರಮೇಶ ಜಾರಕಿಹೊಳಿ (ಬಿಜೆಪಿ). 2023ರ ಅಭ್ಯರ್ಥಿಗಳು: ಮಹಾಂತೇಶ ಕಡಾಡಿ (ಬಿಜೆಒಪಿ), ಸುರೇಶ ಪಟ್ಟಣಶೆಟ್ಟಿ (ಪ್ರಜಾಕೀಯ), ಹನುಮಂತ ನಾಗನೂರ (ಸ್ವಯಂ ಕೃಷಿ ಪಾರ್ಟಿ), ಜಿ.ಎಂ. ಕರೆಪ್ಪಗೋಳ (ಆಪ್), ಬಿ. ಲೋಹಿತ್ (ಬಹುಜನ ಸಮಾಜ ಪಾರ್ಟಿ), ಸುರೇಶ ಮರಲಿಂಗಣ್ಣವರ (ಪಕ್ಷೇತರ), ಜಗದೀಶ ಸಿ.ಕೆ.(ಸೋಸಿಯಲಿಸ್ಟ ಪಾರ್ಟಿ), ಪುಂಡಲೀಕ ಕಲ್ಲೂರ (ಪಕ್ಷೇತರ), ಭೀಮಶಿ ನಾಯ್ಕ (ಪಕ್ಷೇತರ).