ಮಂಗಳವಾರ, 5 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Gokak Assembly Constituency

ADVERTISEMENT

ಕರ್ನಾಟಕದ ಗೋಕಾಕ ವಿಧಾನಸಭಾ ಕ್ಷೇತ್ರದ ವಿವರ

ಕರ್ನಾಟಕದ ಗೋಕಾಕ ವಿಧಾನಸಭಾ ಕ್ಷೇತ್ರದ ವಿವರ
Last Updated 11 ಮೇ 2023, 14:30 IST
ಕರ್ನಾಟಕದ ಗೋಕಾಕ ವಿಧಾನಸಭಾ ಕ್ಷೇತ್ರದ ವಿವರ

ಶಾಸಕ ಸ್ಥಾನಕ್ಕೆ ಸ್ಥಳದಲ್ಲೇ ರಾಜೀನಾಮೆ ಕೊಡುತ್ತೇನೆ: ಸತೀಶ್‌ಗೆ ರಮೇಶ್‌ ಸವಾಲು

‘ಗೋಕಾಕ ಕ್ಷೇತ್ರದಲ್ಲಿ ಸರಿಯಾದ ರಸ್ತೆಗಳಿಲ್ಲ; ಅಭಿವೃದ್ಧಿಯಾಗಿಲ್ಲ’ ಎಂಬ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಆರೋಪಕ್ಕೆ ಅಲ್ಲಿನ ಬಿಜೆಪಿ ಶಾಸಕ ರಮೇಶ ಜಾರಕಿಕೊಳಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
Last Updated 29 ಜನವರಿ 2022, 12:47 IST
ಶಾಸಕ ಸ್ಥಾನಕ್ಕೆ ಸ್ಥಳದಲ್ಲೇ ರಾಜೀನಾಮೆ ಕೊಡುತ್ತೇನೆ: ಸತೀಶ್‌ಗೆ ರಮೇಶ್‌ ಸವಾಲು

2023ಕ್ಕೂ ರಮೇಶ ವಿರುದ್ಧ ಸ್ಪರ್ಧೆ: ಪರಾಜಿತ ಅಭ್ಯರ್ಥಿ ಲಖನ್ ಜಾರಕಿಹೊಳಿ

‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಂಸದರಾದ ಪ್ರಭಾಕರ ಕೋರೆ, ಸುರೇಶ ಅಂಗಡಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಮೊದಲಾದವರ ಯತ್ನದಿಂದ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿ ಬೀಗುತ್ತಿರುವ ಸಹೋದರ ರಮೇಶ ಜಾರಕಿಹೊಳಿ ವಿರುದ್ಧ 2023ರ ಚುನಾವಣೆಯಲ್ಲೂ ಸ್ಪರ್ಧಿಸುತ್ತೇನೆ’ ಎಂದು ಕಾಂಗ್ರೆಸ್‌ ಮುಖಂಡ ಲಖನ್ ಜಾರಕಿಹೊಳಿ ಹೇಳಿದರು.
Last Updated 15 ಡಿಸೆಂಬರ್ 2019, 12:33 IST
2023ಕ್ಕೂ ರಮೇಶ ವಿರುದ್ಧ ಸ್ಪರ್ಧೆ: ಪರಾಜಿತ ಅಭ್ಯರ್ಥಿ ಲಖನ್ ಜಾರಕಿಹೊಳಿ

ಗೋಕಾಕ: ಸಹೋದರರ ಸ್ಪರ್ಧೆಯಲ್ಲಿ ರಮೇಶ ಜಾರಕಿಹೊಳಿಗೆ ಜಯ

‘ಅನರ್ಹ’ಗೆ ಅರ್ಹ ಪಟ್ಟ ಕಟ್ಟಿದ ಮತದಾರರು
Last Updated 9 ಡಿಸೆಂಬರ್ 2019, 10:12 IST
ಗೋಕಾಕ: ಸಹೋದರರ ಸ್ಪರ್ಧೆಯಲ್ಲಿ ರಮೇಶ ಜಾರಕಿಹೊಳಿಗೆ ಜಯ

ಗೋಕಾಕ; ಕಳೆದ ವರ್ಷಕ್ಕಿಂತ ಹೆಚ್ಚು ಮತದಾನ

ಬಿಜೆಪಿ ಸರ್ಕಾರ ಅಧಿಕಾರಕ್ಕೇರಲು ಪ್ರಮುಖ ಕಾರಣಕರ್ತರಾದ ರಮೇಶ ಜಾರಕಿಹೊಳಿ ಸ್ಪರ್ಧೆಯಿಂದ ರಾಜ್ಯದ ಗಮನ ಸೆಳೆದಿರುವ ಗೋಕಾಕ ವಿಧಾನಸಭಾ ಕ್ಷೇತ್ರಕ್ಕೆ ಗುರುವಾರ ನಡೆದ ಉಪಚುನಾವಣೆಯಲ್ಲಿ ಶೇ 73.08ರಷ್ಟು ಮತದಾನ ಆಗಿದೆ. ಕಳೆದ ವರ್ಷ ನಡೆದಿದ್ದ ಚುನಾವಣೆಗೆ ಹೋಲಿಸಿದರೆ ಶೇ 1.31ರಷ್ಟು ಹೆಚ್ಚಿನ ಜನರು ಮತ ಚಲಾಯಿಸಿದರು.
Last Updated 5 ಡಿಸೆಂಬರ್ 2019, 15:29 IST
ಗೋಕಾಕ; ಕಳೆದ ವರ್ಷಕ್ಕಿಂತ ಹೆಚ್ಚು ಮತದಾನ

ಗೋಕಾಕ್ ಅಖಾಡದಲ್ಲೊಂದು ಸುತ್ತು| ‘ಜೋಳಿಗೆ’ಯಲ್ಲಡಗಿದೆ ಫಲಿತಾಂಶ!

ತ್ರಿಕೋನ ಸ್ಪರ್ಧೆಯ ಆಯಾಮ
Last Updated 3 ಡಿಸೆಂಬರ್ 2019, 15:02 IST
ಗೋಕಾಕ್ ಅಖಾಡದಲ್ಲೊಂದು ಸುತ್ತು| ‘ಜೋಳಿಗೆ’ಯಲ್ಲಡಗಿದೆ ಫಲಿತಾಂಶ!

ಸಂದರ್ಶನ | ಲಿಂಗಾಯತರು, ನಾವು ಒಂದೇ ಕುಟುಂಬದಂತಿದ್ದೇವೆ: ಲಖನ್‌ ಜಾರಕಿಹೊಳಿ

‘ಲಿಂಗಾಯತರು ಮತ್ತು ನಾವು ಒಂದೇ ಕುಟುಂಬದವರಿದ್ದಂತೆ ಇದ್ದೇವೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೇಳಿದಂತೆ ಲಿಂಗಾಯತರ ಮತಗಳಾವವೂ ಬಿಜೆಪಿಗೆ ಹೋಗುವುದಿಲ್ಲ, ನಮಗೇ ಬರುತ್ತವೆ’ ಎಂದು ಕಾಂಗ್ರೆಸ್‌ ಅಭ್ಯರ್ಥಿ ಲಖನ್‌ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.
Last Updated 2 ಡಿಸೆಂಬರ್ 2019, 20:15 IST
ಸಂದರ್ಶನ | ಲಿಂಗಾಯತರು, ನಾವು ಒಂದೇ ಕುಟುಂಬದಂತಿದ್ದೇವೆ: ಲಖನ್‌ ಜಾರಕಿಹೊಳಿ
ADVERTISEMENT

ಸಂದರ್ಶನ | ಬಿಎಸ್‌ವೈ ಒಬ್ಬರೇ ಅಲ್ಲ ನಾನೂ ಲಿಂಗಾಯತನೇ: ಆಶೋಕ ಪೂಜಾರಿ

ಸಂದರ್ಶನ; ಜೆಡಿಎಸ್‌ ಅಭ್ಯರ್ಥಿ ಅಶೋಕ ಪೂಜಾರಿ ಮಾತು
Last Updated 2 ಡಿಸೆಂಬರ್ 2019, 20:00 IST
ಸಂದರ್ಶನ | ಬಿಎಸ್‌ವೈ ಒಬ್ಬರೇ ಅಲ್ಲ ನಾನೂ ಲಿಂಗಾಯತನೇ: ಆಶೋಕ ಪೂಜಾರಿ

ಕಾಂಗ್ರೆಸ್‌ ವಿರೋಧ ಪಕ್ಷದಲ್ಲೇ ಕೂರಲಿದೆ: ಯಡಿಯೂರಪ್ಪ

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿಕೆ
Last Updated 1 ಡಿಸೆಂಬರ್ 2019, 19:45 IST
ಕಾಂಗ್ರೆಸ್‌ ವಿರೋಧ ಪಕ್ಷದಲ್ಲೇ ಕೂರಲಿದೆ: ಯಡಿಯೂರಪ್ಪ

‘ಗೋಕಾಕ ಮತದಾರರ ಸೇವೆಯೇ ನನ್ನ ಗುರಿ’

ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿಗೆ ಪೌರ ಸನ್ಮಾನ
Last Updated 1 ಡಿಸೆಂಬರ್ 2019, 11:42 IST
‘ಗೋಕಾಕ ಮತದಾರರ ಸೇವೆಯೇ ನನ್ನ ಗುರಿ’
ADVERTISEMENT
ADVERTISEMENT
ADVERTISEMENT